Shukra Dese 2026: ವೈದಿಕ ಜ್ಯೋತಿಷ್ಯದ ಪ್ರಕಾರ, 2026ರ ಫೆಬ್ರವರಿಯಲ್ಲಿ ಶನಿಯ ಕುಂಭ ರಾಶಿಯಲ್ಲಿ ಬುಧ ಶುಕ್ರರ ಯುತಿಯಿಂದ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳಲಿದೆ. ಇದರೊಂದಿಗೆ ಕುಂಭ ರಾಶಿಯಲ್ಲಿ ಶುಕ್ರನ ಪ್ರವೇಶದಿಂದಾಗಿ ಕೆಲವು ರಾಶಿಯವರ ಬಾಳಲ್ಲಿ ಶುಕ್ರ ದೆಸೆಯೂ ಆರಂಭವಾಗಲಿದೆ.
Graha Gochar: ಜ್ಯೋತಿಷ್ಯದಲ್ಲಿ ಪಾಪ, ಕ್ರೂರ, ನೆರಳು ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳ ನಡುವೆ ಸಮ ಸ್ಥಾನದಲ್ಲಿ ಶುಕ್ರ ಸಂಚರಿಸುತ್ತಿರುವುದರಿಂದ ಇದು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತಂದರೆ, ಇನ್ನೂ ಕೆಲವು ರಾಶಿಯವರಿಗೆ ಕಷ್ಟದ ಸಮಯ ಎಂತಲೇ ಹೇಳಲಾಗುತ್ತಿದೆ. ನಿಮ್ಮ ರಾಶಿಗೆ ಶುಕ್ರ ಗೋಚಾರ ಫಲ ಹೇಗಿದೆ ತಿಳಿಯಿರಿ.
Shukra Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು ವರ್ಷದ ಬಳಿಕ ಧನಕಾರಕನಾದ ಶುಕ್ರನು ಶನಿಯ ಮನೆಗೆ ಪದಾರ್ಪಣೆ ಮಾಡಲಿದ್ದಾನೆ. ಇದರಿಂದ ಮೂರು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದೆ.
ಜ್ಯೋತಿಷ್ಯದಲ್ಲಿ, ಶುಕ್ರವನ್ನು ಸೌಂದರ್ಯ, ಪ್ರೀತಿ, ಸಂಪತ್ತು, ಕಲೆ, ಆನಂದ ಮತ್ತು ಸಂಬಂಧಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಕ್ರನು ತನ್ನದೇ ನಕ್ಷತ್ರವಾದ ಪೂರ್ವ ಫಲ್ಗುಣಿಯನ್ನು ಪ್ರವೇಶಿಸುವುದರೊಂದಿಗೆ ಕೆಲವು ರಾಶಿಯವರ ಜಾತಕದಲ್ಲಿ ಶುಕ್ರ ದೆಸೆ ಆರಂಭವಾಗುತ್ತದೆ.
Shukra Gochar: ಜ್ಯೋತಿಷ್ಯದಲ್ಲಿ ಪ್ರೀತಿ, ಸಂಪತ್ತು, ಸಮೃದ್ಧಿ, ಐಷಾರಾಮಿಯ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಶೀಘ್ರದಲ್ಲೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದ್ದು, ಕಂಡ ಕನಸುಗಳೆಲ್ಲಾ ಕೈಗೂಡುವ ಸಮಯ ಎನ್ನಲಾಗುತ್ತಿದೆ.
Shukra Gochar: ವೈದಿಕ ಜ್ಯೋತಿಷ್ಯದಲ್ಲಿ ಐಷಾರಾಮಿ, ಪ್ರೀತಿ, ವಾತ್ಸಲ್ಯ, ಸುಖ-ಸಂಪತ್ತಿನ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹ ಇಂದು (ಆ.21) ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಚಂದ್ರನ ರಾಶಿಗೆ ಶುಕ್ರ ಪ್ರವೇಶದೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಅವರು ಕಂಡ ಕನೆಸೆಲ್ಲಾ ನನಸಾಗುವ ಪರ್ವಕಾಲ ಇದಾಗಿದೆ.
ಗ್ರಹಗಳ ಸಂಚಾರದ ದೃಷ್ಟಿಯಿಂದ ಆಗಸ್ಟ್ ತಿಂಗಳು ಬಹಳ ಮುಖ್ಯ. ಈ ತಿಂಗಳು, ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿ ಶುಕ್ರನು ಸಂಚಾರ ಮಾಡಲಿದ್ದಾನೆ. ಇದರಿಂದ ಮೂರು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ.
ಜ್ಯೋತಿಷ್ಯದ ಪ್ರಕಾರ, ಆಗಸ್ಟ್ 1, 2025 ರಂದು, ಶುಕ್ರನು ಆದ್ರ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಶುಕ್ರನ ನಕ್ಷತ್ರ ಬದಲಾವಣೆ ಐದು ರಾಶಿಯವರ ಜೀವನದಲ್ಲಿ ಅದೃಷ್ಟದ ಹೊಳೆ ಹರಿಸಲಿದೆ. ಈ ರಾಶಿಯವರ ಜೀವನದಲ್ಲಿ ಸಮೃದ್ದಿ ಹೆಚ್ಚುವುದು.
Shani Shukra Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಪ್ರೀತಿ, ಗೌರವ, ಐಷಾರಾಮಿಯ ಅಂಶ ಎಂದು ಪರಿಗಣಿಸಲಾಗಿದ್ದರೆ, ಶನಿಯನ್ನು ನ್ಯಾಯದ ದೇವರು, ನಾವು ಮಾಡುವ ಪಾಪ-ಪುಣ್ಯಗಳಿಗೆ ತಕ್ಕ ಫಲ ನೀಡುವವನು ಎಂದು ಬಣ್ಣಿಸಲಾಗುತ್ತದೆ.
ಸದ್ಯಕ್ಕೆ ಮೂರು ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ಶುಕ್ರದೆಸೆ ಇರಲಿದೆ. ಇದು ಈ ರಾಶಿಯವರ ಜೀವನದ ಅತ್ಯಂತ ಮುಖ್ಯ ಘಟ್ಟ. ಈಗ ಅಸಾಧ್ಯ ಎನ್ನುವಂಥ ಕೆಲಸಗಳು ಕೂಡಾ ಸಾರಾಗವಾಗಿ ನಡೆದು ಹೋಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.