Surya Grahan 2022: ಎಚ್ಚರ! ಈ 3 ರಾಶಿಗಳ ಜನರಿಗೆ ದುಬಾರಿ ಪರಿಣಮಿಸಲಿದೆ ಈ ಬಾರಿಯ ಸೂರ್ಯಗ್ರಹಣ

Solar Eclipse 2022 Effect On Zodiac Signs: ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30, 2022ರಂದು ಸಂಭವಿಸಲಿದೆ. ಇದೊಂದು ಆಂಶಿಕ ಅಥವಾ ಭಾಗಶಃ ಸೂರ್ಯಗ್ರಹನವಾಗಿರುವ ಕಾರಣ ಇದರ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ. 

Solar Eclipse 2022 Effect On Zodiac Signs: ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30, 2022ರಂದು ಸಂಭವಿಸಲಿದೆ. ಇದೊಂದು ಆಂಶಿಕ ಅಥವಾ ಭಾಗಶಃ ಸೂರ್ಯಗ್ರಹನವಾಗಿರುವ ಕಾರಣ ಇದರ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ. ಆದರೆ, ಇದರ ಪ್ರಭಾವ ಎಲ್ಲಾ ರಾಶಿಗಳ ಜನರ ಮೇಲೆ ಇರಲಿದೆ. ಅದರಲ್ಲೂ ಕೂಡ ವಿಶೇಷವಾಗಿ ಈ 3 ರಾಶಿಗಳ ಜನರಿಗೆ ಇದು ತುಂಬಾ ಕಷ್ಟಕರ ಸಾಬೀತಾಗುವ ಸಾಧ್ಯತೆ ಇದೆ. ಈ ರಾಶಿಗಳ ಜನರು ಗ್ರಹಣದ ಸಮಯದಲ್ಲಿ ತುಂಬಾ ಜಾಗ್ರತೆ ವಹಿಸಬೇಕಾಗಲಿದೆ. ಅದರಲ್ಲೂ ನಿಖರವಾಗಿ ಗ್ರಹಣದ ನಂತರ ಎರಡು ವಾರಗಳವರೆಗೆ ಈ ಜನರು ಜಾಗರೂಕರಾಗಿರಬೇಕಾಗಲಿದೆ.

 

ಇದನ್ನೂ ಓದಿ-Rahu Gochar 2022: ಜಾತಕದಲ್ಲಿ ರಾಹು ದೋಷದ ಲಕ್ಷಣಗಳೇನು? ದುಃಖಗಳಿಂದ ಕೂಡಿರುತ್ತದೆ ಜೀವನ

 

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

1. ಕನ್ಯಾ ರಾಶಿ - ಕನ್ಯಾ ರಾಶಿಯ ಜಾತಕದವರಿಗೆ ಸೂರ್ಯ ಗ್ರಹಣ ಉತ್ತಮ ಎಂದು ಹೇಳಲಾಗುತ್ತಿಲ್ಲ. ಕಷ್ಟಕ್ಕೆ ತಕ್ಕ ಫಲ ಪ್ರಾಪ್ತಿಯಾಗುವುದಿಲ್ಲ. ನೌಕರಿ ಬದಲಾವಣೆಗೆ ಈ ಸಮಯ ಅಷ್ಟೊಂದು ಸರಿಯಾಗಿಲ್ಲ. ಧೈರ್ಯವಹಿಸಿ.

2 /3

2. ತುಲಾ ರಾಶಿ - ತುಲಾ ರಾಶಿಯ ಜಾತಕದವರ ಪಾಲಿಗೆ ಈ ಬಾರಿಯ ಸೂರ್ಯಗ್ರಹಣ ಸರಿಯಾಗಿಲ್ಲ ಎನ್ನಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಆರೋಗ್ಯದ ದೃಷ್ಟಿಯಿಂದ ಇದು ನಕಾರಾತ್ಮಕ ಸಾಬೀತಾಗಲಿದೆ. ವಾದ-ವಿವಾದ, ಕಾನೂನಾತ್ಮಕ ತೊಡಕುಗಳಿಂದ ದೂರ ಉಳಿಯಿರಿ.

3 /3

3. ಕುಂಭ ರಾಶಿ - ಸೂರ್ಯ ಗ್ರಹಣದ ಅವಧಿಯಲ್ಲಿ ಹಣಕಾಸಿನ ವಹಿವಾಟ ಬೇಡ. ಅತ್ಯಂತ ಜಾಗ್ರತೆವಹಿಸಿ ಹೂಡಿಕೆ ಮಾಡಿ. ಇಲ್ಲದಿದ್ದರೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ತರಾತುರಿ ಬೇಡ. ಇಲ್ದಿದ್ರೆ ಅಪಘಾತಕ್ಕೀಡಾಗುವ ಸಾಧ್ಯತೆ ಇದೆ.