Solar Eclipse 2022: ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಣವನ್ನು ನಕಾರಾತ್ಮಕ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ದಿನ ಯಾವುದೇ ಶುಭ ಕಾರ್ಯಗಳು ನೆರವೇರುವುದಿಲ್ಲ. ಸೂರ್ಯಗ್ರಹಣವಾಗಲಿ, ಚಂದ್ರಗ್ರಹಣವಾಗಲಿ ಎರಡೂ ಗ್ರಹಣಗಳಲ್ಲಿ ಕೆಲವು ಸಂಗತಿಗಳಿಗೆ ವಿಶೇಷ ಒತ್ತು ನೀಡಲಾಗಿದೆ.
Solar Eclipse 2022 Superstitions: ಪ್ರಾಚೀನ ಕಾಲದಲ್ಲಿ, ಗ್ರಹಣದ ಬಗ್ಗೆ ಜನರಲ್ಲಿದ್ದ ಭಯ ಅರ್ಥಮಾಡಿಕೊಳ್ಳಬಹುದು, ಆದರೆ ಇಂದಿನ ಕಾಲದಲ್ಲಿಯೂ ಕೂಡ, ಗ್ರಹಣ ಸಂಭವಿಸಿದಾಗ, ಜನರು ಅದರ ಬಗ್ಗೆ ಎಲ್ಲಾ ಮೂಢನಂಬಿಕೆಗಳನ್ನು ನಂಬಲು ಪ್ರಾರಂಭಿಸುತ್ತಾರೆ. ಗ್ರಹಣದ ಬಗ್ಗೆ ಧಾರ್ಮಿಕ ಮೂಢನಂಬಿಕೆಗಳು ಮತ್ತು ನಂಬಿಕೆಗಳು ಇಂದಿಗೂ ಕೂಡ ರೂಢಿಯಲ್ಲಿವೆ. ಲ್ಯಾಟಿನ್ ಅಮೆರಿಕದ ಒಂದು ಜನಾಂಗದ ಪ್ರಕಾರ ಪ್ರಕಾರ ಗ್ರಹಣ ಎಂದರೆ ಸೂರ್ಯ ಮತ್ತು ಚಂದ್ರ ಪ್ರೇಮಿಗಳಾಗಿ ಪರಸ್ಪರ ಮಿಲನ ನಡೆಸುತ್ತಾರೆ ಎಂದು ನಂಬುತ್ತಾರೆ.
ಸೂರ್ಯಗ್ರಹಣವು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಈ ಸಮಯದಲ್ಲಿ, ಅದರ ಅಡ್ಡ ಪರಿಣಾಮಗಳನ್ನು ತಪ್ಪಿಸಲು, ಜ್ಯೋತಿಷ್ಯದಲ್ಲಿ ರಾಶಿಚಕ್ರದ ಪ್ರಕಾರ ಈ ಕ್ರಮಗಳನ್ನು ಹೇಳಲಾಗಿದೆ.
ಇಂದು ಕೇತು ಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಯಾವಾಗ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ? ದೇವಸ್ಥಾನಗಳಲ್ಲಿ ಏನೆಲ್ಲ ವಿಶೇಷ ಪೂಜೆಗಳಿವೆ? ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
Surya Grahan 2022 Sutaka Kaala:ಇದು ವರ್ಷದ ಕೊನೆಯ ಸೂರ್ಯಗ್ರಹಣ. ಭಾರತದ ಕೆಲವು ಭಾಗಗಳಲ್ಲಿ ಈ ಗ್ರಹಣವನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಿತ್ತು.
Chandra Grahan 2022: ಸಾವಿರಾರು ವರ್ಷಗಳ ಹಿಂದೆ ಕಾರ್ತಿಕ ಮಾಸದಲ್ಲಿ ಎರಡು ಗ್ರಹಣಗಳು ಸಂಭವಿಸಿದ್ದವು. ಬಳಿಕ ಮಾಹಾಭಾರತದ ಯುದ್ಧವೇ ನಡೆದಿತ್ತು ಮತ್ತು ಅದರಲ್ಲಿ ಲಕ್ಷಾಂತರ ಜನರು ಹತರಾಗಿದ್ದರು. ಈ ಬಾರಿಯ ಕಾರ್ತಿಕ ಮಾಸದಲ್ಲಿಯೂ ಕೂಡ ಎರಡು ಗ್ರಹಣಗಳು ಸಂಭವಿಸುತ್ತಿದ್ದು, ಯಾವ ಮುನ್ಸೂಚನೆಯನ್ನು ಇದು ನೀಡುತ್ತಿದೆ ತಿಳಿದುಕೊಳ್ಳೋಣ ಬನ್ನಿ,
Solar Eclipse 2022: ಈ ಬಾರಿಯ ದೀಪಾವಳಿಯ ಪವಿತ್ರ ಪರ್ವದಂದು ಸೂರ್ಯ ಗ್ರಹಣ ಕೂಡ ಗೋಚರಿಸಲಿದೆ. ಹೀಗಾಗಿ ಗಣೇಶ-ಲಕ್ಷ್ಮಿ ಪೂಜೆಯನ್ನು ನೆರವೇರಿಸಬೇಕೋ ಅಥವಾ ಬೇಡವೂ ಎಂಬ ಶಂಕೆ ಜನರ ಮನಸ್ಸಿನಲ್ಲಿ ಮೂಡಿದೆ. ಈ ಲೇಖನವನ್ನು ಓದಿ ನೀವು ನಿಮ್ಮ ಶಂಕೆಯನ್ನು ನಿವಾರಿಸಿಕೊಳ್ಳಬಹುದು.
Surya Grahan 2022: ಈ ವರ್ಷದ ಮುಂದಿನ ಸೂರ್ಯಗ್ರಹಣ ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಲಿದ್ದು ಈ ಸೂರ್ಯಗ್ರಹಣವು ಬಹಳ ವಿಶೇಷವಾಗಿದೆ. ಏಕೆಂದರೆ ಇದು ಭಾರತದ ಪ್ರಮುಖ ಹಬ್ಬವಾದ ದೀಪಾವಳಿ ಹಬ್ಬವೇ ಗೋಚರಿಸುತ್ತಿದೆ. ಇದರ ಪರಿಹಾಮವೇನು ಎಂದು ತಿಳಿಯೋಣ...
Solar Eclipse 2022 Time in India: ಸೂರ್ಯಗ್ರಹಣದ ದಿನ ಒಂದಲ್ಲ ಎರಡಲ್ಲ, ಹಲವು ಕಾಕತಾಳೀಯಗಳು ಸಂಭವಿಸುತ್ತಿವೆ.ವರ್ಷದ ಮೊದಲ ಸೂರ್ಯಗ್ರಹಣವು ಶನಿಶ್ಚರಿ ಅಮಾವಾಸ್ಯೆಯ ದಿನ ಸಂಭವಿಸುತ್ತಿದೆ, ಅಷ್ಟೇ ಅಲ್ಲ ರಾಹು-ಸೂರ್ಯ-ಶನಿ-ಚಂದ್ರರ ಅಪರೂಪದ ಸಂಯೋಗ ಕೂಡ ಇದೇ ದಿನ ನಡೆಯಲಿದೆ.
2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ ಕೊನೆಯ ದಿನದಂದು ಸಂಭವಿಸಲಿದೆ. 30 ಏಪ್ರಿಲ್ 2022 ರಂದು, ಭಾರತದ ಸಮಯದ ಪ್ರಕಾರ, ಮಧ್ಯರಾತ್ರಿ 12:15 ರಿಂದ ಪ್ರಾರಂಭವಾಗುತ್ತದೆ ಮತ್ತು ಬೆಳಿಗ್ಗೆ 4:7 ರವರೆಗೆ ಇರುತ್ತದೆ.
2022ರ ಮೊದಲ ಸೂರ್ಯಗ್ರಹಣ: ಏಪ್ರಿಲ್ 30 ರಂದು, ಶನಿ ಅಮಾವಾಸ್ಯೆಯ ದಿನದಂದು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಅಷ್ಟೇ ಅಲ್ಲ ಇದಕ್ಕೂ ಒಂದು ದಿನ ಮೊದಲು ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯ ಕೋಪವನ್ನು ತಪ್ಪಿಸಲು ಸೂರ್ಯಗ್ರಹಣದ ದಿನದಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ, ಸೂರ್ಯನ ಬೆಳಕು ಭೂಮಿಯನ್ನು ತಲುಪುವುದಿಲ್ಲ, ನಂತರ ಅದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಏಪ್ರಿಲ್ 30 ರಂದು, 2022 ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ.
ವರ್ಷದ ಮೊದಲ ಸೂರ್ಯಗ್ರಹಣದ ಎಫೆಕ್ಟ್: ಎಪ್ರಿಲ್ ತಿಂಗಳ ಕೊನೆಯ ದಿನದಂದು 2022ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇದು ಭಾಗಶಃ ಗ್ರಹಣವಾಗಿರುವುದರಿಂದ ಇದರ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶನಿಚಾರಿ ಅಮಾವಾಸ್ಯೆಯ ದಿನ ಸಂಭವಿಸಲಿರುವ ಈ ಸೂರ್ಯಗ್ರಹಣವು ಕೆಲವು ರಾಶಿಯವರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.