ರಾಜ್ಯದಲ್ಲಿ ತರಕಾರಿ ಬೆಲೆ ಸ್ಥಿರ: ಇಂದಿನ ದರ ಇಂತಿದೆ

ಕಳೆದ ದಿನದಂತೆ ಇಂದಿನ ದರವಿದ್ದು, ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಇಂದಿನ ಬೆಲೆ ಹೀಗಿದೆ. 

Written by - Bhavishya Shetty | Last Updated : Apr 25, 2022, 07:30 AM IST
  • ಇಂದಿನ ತರಕಾರಿ ಬೆಲೆ ಇಂತಿದೆ
  • ಯಾವುದೇ ಬದಲಾವಣೆಯಾಗದ ತರಕಾರಿ ಬೆಲೆ
  • ಈರುಳ್ಳಿಗೆ 20, ನಿಂಬೆಹಣ್ಣಿಗೆ 235 ರೂ.ಫಿಕ್ಸ್‌
ರಾಜ್ಯದಲ್ಲಿ ತರಕಾರಿ ಬೆಲೆ ಸ್ಥಿರ: ಇಂದಿನ ದರ ಇಂತಿದೆ title=
Vegetable Rate

ಬೆಂಗಳೂರು: ಇಂದಿನ ತರಕಾರಿ ಬೆಲೆಯಲ್ಲಿ ಯಾವುದೇ ಏರಿಳಿತವಾಗದೆ ಸ್ಥಿರವಾಗಿ ಮುಂದುವರೆದಿದೆ. ಕಳೆದ ದಿನದಂತೆ ಇಂದಿನ ದರವಿದ್ದು, ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಇಂದಿನ ಬೆಲೆ ಹೀಗಿದೆ. 

ಇದನ್ನು ಓದಿ: 'ಕುಮಾರಸ್ವಾಮಿಗೆ ನನ್ನ ಕಂಡರೆ ಭಯ, ಹಾಗಾಗಿ ನನ್ನ ಟಾರ್ಗೆಟ್ ಮಾಡಿದ್ದಾರೆ'

ಹಣ್ಣು ಹುರಳೀಕಾಯಿ 92 ರೂ. 
ಬದನೆಕಾಯಿ (ಬಿಳಿ) 28 ರೂ. (ಏರಿಕೆ) 
ಬದನೆಕಾಯಿ (ಗುಂಡು) 39 ರೂ. (ಏರಿಕೆ)
ಬೀಟ್‍ರೂಟ್ 25 ರೂ.
ಹಾಗಲಕಾಯಿ 42 ರೂ.
ಸೌತೆಕಾಯಿ 32ರೂ. 
ದಪ್ಪ ಮೆಣಸಿನಕಾಯಿ: 95 ರೂ.
ಹಸಿಮೆಣಸಿನಕಾಯಿ 64 ರೂ.
ತೆಂಗಿನಕಾಯಿ ದಪ್ಪ 37 ರೂ.
ನಾಟಿ ಕ್ಯಾರೆಟ್‌ 39 ರೂ.
ನುಗ್ಗೇಕಾಯಿ 42 ರೂ.
ಈರುಳ್ಳಿ ಮಧ್ಯಮ 20 ರೂ.
ಸಾಂಬಾರ್ ಈರುಳ್ಳಿ 45 ರೂ.
ಆಲೂಗಡ್ಡೆ 31 ರೂ.
ಮೂಲಂಗಿ 28 ರೂ.
ಟೊಮ್ಯಾಟೋ 47 ರೂ.
ಕೊತ್ತಂಬರಿ ಸೊಪ್ಪು 58 ರೂ.
ಕರಿಬೇವು 78 ರೂ.
ಬೆಳ್ಳುಳ್ಳಿ 96 ರೂ.
ನಿಂಬೆಹಣ್ಣು 235 ರೂ.( ಒಂದಕ್ಕೆ 15)
ಪುದೀನ 34 ರೂ.
ಪಾಲಾಕ್ ಸೊಪ್ಪು 38 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News