ಬೆಂಗಳೂರು: ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ನಿಂಬೆಹಣ್ಣಿನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದೀಗ ಹಣ್ಣುಗಳ ಸೀಸನ್ ಆಗಿದ್ದು, ಹಲಸು, ಮಾವು ಸೇರಿದಂತೆ ಅನೇಕ ಹಣ್ಣುಗಳಿಗೆ ದರ ನಿಗದಿಯಾಗಿದೆ. ಇನ್ನು ಕೆಲವೊಂದು ತರಕಾರಿಗಳ ಬೆಲೆಯಲ್ಲಿ ಏರಿಳಿತವಾಗಿದೆ. ಸದ್ಯ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್ ಹೀಗೆ ಅನೇಕ ತರಕಾರಿಗಳ ಮಾರುಕಟ್ಟೆ ಬೆಲೆ ಹೀಗಿದೆ.
ಇದನ್ನು ಓದಿ: PSI Reucirtment scam : 'ಪಿಎಸ್ಐ ನೋಟಿಫಿಕೇಷನ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ'
ಹಲಸಿನ ಹಣ್ಣು: 30 ರೂ.
ಮ್ಯಾಂಗೋ ರಸಪುರಿ: 125 ರೂ. (ಕೆಜಿ)
ಕಿತ್ತಳೆ (ಸೌತ್ ಆಫ್ರಿಕಾ) : 143 ರೂ.
ಸ್ಥಳೀಯ ಪರಂಗಿ ಹಣ್ಣು: 31 ರೂ.
ಅನಾನಸ್: 58 ರೂ.
ಹುರಳೀಕಾಯಿ 64 ರೂ.
ಬದನೆಕಾಯಿ (ಬಿಳಿ) 44 ರೂ. (ಏರಿಕೆ)
ಬದನೆಕಾಯಿ (ಗುಂಡು) 39 ರೂ.
ಬೀಟ್‍ರೂಟ್ 24 ರೂ. (ಏರಿಕೆ)
ಹಾಗಲಕಾಯಿ 45 ರೂ. (ಏರಿಕೆ)
ಸೌತೆಕಾಯಿ 32 ರೂ.
ದಪ್ಪ ಮೆಣಸಿನಕಾಯಿ: 80 ರೂ. (ಇಳಿಕೆ)
ಹಸಿಮೆಣಸಿನಕಾಯಿ 64 ರೂ. (ಇಳಿಕೆ)
ತೆಂಗಿನಕಾಯಿ ದಪ್ಪ 40 ರೂ. (ಏರಿಕೆ)
ನಾಟಿ ಕ್ಯಾರೆಟ್ 40 ರೂ.
ನುಗ್ಗೇಕಾಯಿ 40 ರೂ.
ಈರುಳ್ಳಿ ಮಧ್ಯಮ 20 ರೂ.
ಸಾಂಬಾರ್ ಈರುಳ್ಳಿ 45 ರೂ.
ಆಲೂಗಡ್ಡೆ 31 ರೂ. (ಏರಿಕೆ)
ಮೂಲಂಗಿ 29 ರೂ.
ಟೊಮ್ಯಾಟೋ 52 ರೂ. (ಇಳಿಕೆ)
ಕೊತ್ತಂಬರಿ ಸೊಪ್ಪು 58 ರೂ.
ಕರಿಬೇವು 74 ರೂ.
ಬೆಳ್ಳುಳ್ಳಿ 96 ರೂ.
ನಿಂಬೆಹಣ್ಣು 270 ರೂ.
ಪುದೀನ 36 ರೂ. (ಏರಿಕೆ)
ಪಾಲಾಕ್ ಸೊಪ್ಪು 39 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.