ತಾಳಿ ಕಟ್ಟುವ ವೇಳೆ ವಧು ಹೈಡ್ರಾಮ: ಮುರಿದು ಬಿದ್ದ ಮದುವೆ..!

  • Zee Media Bureau
  • May 23, 2022, 08:25 AM IST

ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ.ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ.

Trending News