ಚಿಕ್ಕಮಗಳೂರು ಜಿಲ್ಲೆ ತನೋಡಿ ಸರ್ಕಾರಿ ಶಾಲೆಯ ಅವ್ಯವಸ್ಥೆ

  • Zee Media Bureau
  • Jun 4, 2022, 04:26 PM IST

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ತನೋಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಅನ್ನೋದು ಮರಿಚೀಕೆಯಾಗಿದೆ.. ಇಲ್ಲಿ 1 ರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ 28 ಮಕ್ಕಳಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳು. ಆದ್ರೆ, ಇದು ಹೆಸರಿಗಷ್ಟೆ ಸರ್ಕಾರಿ ಶಾಲೆ ಅನ್ನೋವಮಥಾಗಿದ್ದು, ಮೂಲಭೂತ ಸೌಲಭ್ಯ ಅನ್ನೋದು ಮರಿಚೀಕೆಯಾಗಿದೆ. 

Trending News