Boldness Overloaded: ಕೆಲ ದಿನಗಳ ಹಿಂದೆ ಬುರ್ಖಾ ಹಾಕಿಕೊಂಡು ಓಡಾಡುತ್ತಿದ್ದ ಈ ನಟಿ ಬೋಲ್ಡ್‌ನೆಸ್‌ ಕಂಡು ದಂಗಾದ ನೆಟ್ಟಿಗರು

Boldness Overloaded: ಮಂದನಾ ಕರಿಮಿ ತಮ್ಮ ಇತ್ತೀಚಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ಹೆಚ್ಚು ವೈರಲ್ ಆಗುತ್ತಿದೆ.  

Written by - Zee Kannada News Desk | Last Updated : Jun 28, 2022, 02:01 PM IST
  • ಕೆಲ ದಿನಗಳ ಹಿಂದೆ ಬುರ್ಖಾ ಹಾಕಿಕೊಂಡು ಓಡಾಡುತ್ತಿದ್ದ ನಟಿ
  • ಇದೀಗ ಅವರ ಬೋಲ್ಡ್‌ನೆಸ್‌ ಕಂಡು ದಂಗಾದ ನೆಟ್ಟಿಗರು
Boldness Overloaded: ಕೆಲ ದಿನಗಳ ಹಿಂದೆ ಬುರ್ಖಾ ಹಾಕಿಕೊಂಡು ಓಡಾಡುತ್ತಿದ್ದ ಈ ನಟಿ ಬೋಲ್ಡ್‌ನೆಸ್‌ ಕಂಡು ದಂಗಾದ ನೆಟ್ಟಿಗರು   title=
ಮಂದನಾ

Boldness Overloaded: ಮಂದನಾ ಕರಿಮಿ ತಮ್ಮ ಇತ್ತೀಚಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ಹೆಚ್ಚು ವೈರಲ್ ಆಗುತ್ತಿದೆ. ಮಂದನಾಳ ಈ ವಿಡಿಯೋ ನೋಡಿದರೆ ಪಡ್ಡೆ ಹೈಕ್ಳ ಎದೆ ಬಡಿತ ಜೋರಾಗೋದಂತು ಗ್ಯಾರಂಟಿ. 

ಇದನ್ನೂ ಓದಿ: "ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ

ಮಂದಾನ ಅವರ ಈ ಇತ್ತೀಚಿನ ವಿಡಿಯೋದಲ್ಲಿ, ನಟಿ ಶರ್ಟ್ ಅನ್ನು ತೆರೆದು ಹಾಟ್ ಲುಕ್‌ ನೀಡಿದ್ದಾರೆ. ಮಂದನಾಳ ಈ ವಿಡಿಯೋವನ್ನು ನೆಟಿಜನ್‌ಗಳು ಮತ್ತೆ ಮತ್ತೆ ನೋಡುತ್ತಿದ್ದಾರೆ. ಇದರೊಂದಿಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಮಂದನಾಳ ಈ ವಿಡಿಯೋವನ್ನು ಲೈಕ್ ಮಾಡುತ್ತಿದ್ದಾರೆ ಮತ್ತು ಶೇರ್ ಮಾಡುತ್ತಿದ್ದಾರೆ.

 

 

ಮಂದನಾ ಬುರ್ಖಾ ವಿಡಿಯೋ:

ಈ ಹಿಂದೆ ಮಂದಾನ ಬುರ್ಖಾ ಧರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು, ಈ ಕಾರಣದಿಂದಾಗಿ ಅವರು ಸಾಕಷ್ಟು ಟ್ರೋಲ್ ಆಗಿದ್ದರು. 

ಈ ಹಿಂದೆ 'ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಮಂದನಾ ಕರಿಮಿ ಕೂಡ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದರು. ಮಂದನಾಗೆ ಖ್ಯಾತ ನಿರ್ದೇಶಕರೊಬ್ಬರ ಜೊತೆ ಸಂಬಂಧವಿದೆ ಎಂದು ನಟಿ ಹೇಳಿದ್ದರು. 

ಇದನ್ನೂ ಓದಿ: Nano Narayanappa: ಹೀರೋ ಆಗಿ ಮಿಂಚಲು ರೆಡಿಯಾದ ‘ಕೆಜಿಎಫ್’ ತಾತ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News