ಸಮಯಪ್ರಜ್ಞೆ ಮೆರೆದ ಲಾರಿ ಚಾಲಕ..!

  • Zee Media Bureau
  • Jul 1, 2022, 09:27 PM IST

ಬೆಳಗಾವಿ ಹೊರವಲಯದ ಗಣೇಶಪುರ ರಸ್ತೆಯಲ್ಲಿ ಅದೃಷ್ಟವಶಾತ್‌ ಅಪಘಾತವೊಂದು ತಪ್ಪಿದೆ.. ಯುವತಿಯೊಬ್ಬಳು ಸ್ಕೂಟಿಯಲ್ಲಿ ಹೋಗ್ತಿರಬೇಕಾದ್ರೆ ನಾಯಿಯೊಂದು ಅಡ್ಡ ಬಂದಿದೆ.. ಈ ವೇಳೆ ಯುವತಿ ಬ್ರೇಕ್‌ ಹಾಕಿದ್ದು, ಸ್ಕಿಡ್‌ ಆಗಿ ಸ್ಕೂಟಿ ಬಿದ್ದಿದೆ.. ಹಿಂಬದಿಯಿಂದ ವೇಗವಾಗಿ ಲಾರಿಯೊಂದು ಬಂದಿದ್ದು, ತಕ್ಷಣ ಲಾರಿ ನಿಲ್ಲಿಸೋ ಮೂಲಕ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ. ಯುವತಿ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾಳೆ.

Trending News