ಸಿದ್ದರಾಮಯ್ಯ ರಾಜಕೀಯ ಪಯಣ ಹೇಗಿದೆ ಗೊತ್ತಾ ?

  • Zee Media Bureau
  • Aug 5, 2022, 04:59 PM IST

ನಾನು ಮೊದಲೇ ಕಾಂಗ್ರೆಸ್ಸಿಗನಲ್ಲ.. 2006ರಲ್ಲಿ ನಾನು ಕಾಂಗ್ರೆಸ್‌ ಸೇರಿದ್ದು ಎಂದ ಸಿದ್ದರಾಮಯ್ಯ.. ತಮ್ಮ ರಾಜಕೀಯ ಸಾಗಿ ಬಂದ ಹಾದಿ ಬಗ್ಗೆ ಮಾತನಾಡಿದ್ದಾರೆ. ಜೀ ಕನ್ನಡ ನ್ಯೂಸ್‌ಗೆ ನೀಡಿರೋ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮ್ಯ ಕಾಂಗ್ರೆಸ್‌ ಸೇರೋದಕ್ಕೆ ಕಾರಣ ಏನು ಅನ್ನೋದನ್ನು ಹೇಳಿದ್ದಾರೆ. 
 

Trending News