ಸಮಾರಂಭದಲ್ಲಿ ಖಾಲಿ ಕುರ್ಚಿಗಳಿಗೆ ಬೊಮ್ಮಾಯಿ ಭಾಷಣ

30 ಕ್ಕೆ ಆರಂಭ ಆಗಬೇಕಾದ ಕಾರ್ಯಕ್ರಮ 2:30ಕ್ಕೆ ಆರಂಭ ಕಾರ್ಯಕ್ರಮ ವಿಳಂಬದಿಂದ ಬೇಸತ್ತು ಕಾಲ್ಕಿತ್ತ ಮಹಿಳೆಯರು

  • Zee Media Bureau
  • Aug 11, 2022, 09:48 PM IST

ಬಹುತೇಕ ಮಹಿಳಯರು ಸಿಎಂ ಭಾಷಣಕ್ಕೂ ಮುನ್ನ ನಿರ್ಗಮನ 12:30 ಕ್ಕೆ ಆರಂಭ ಆಗಬೇಕಾದ ಕಾರ್ಯಕ್ರಮ 2:30ಕ್ಕೆ ಆರಂಭ ಕಾರ್ಯಕ್ರಮ ವಿಳಂಬದಿಂದ ಬೇಸತ್ತು ಕಾಲ್ಕಿತ್ತ ಮಹಿಳೆಯರು

Trending News