ನಟಿ ಚಿತ್ರಾಂಗದಾ ಸಿಂಗ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಚಿತ್ರಾಂಗದಾ ಸಿಂಗ್ 2005 ರಲ್ಲಿ ಹಿಂದಿ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಯೇ ಸಾಲಿ ಜಿಂದಗಿ (2011), ದೇಸಿ ಬಾಯ್ಜ್ (2011), ಐ, ಮಿ ಔರ್ ಮೈನ್ (2013), ಬಾಜಾರ್ (2018) ಮತ್ತು ಬಾಬ್ ಬಿಸ್ವಾಸ್ (2021) ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ, ಇತ್ತೀಚಿಗೆ ಅವರು ಸೂರ್ಮಾ (2018) ಚಿತ್ರದೊಂದಿಗೆ ನಿರ್ಮಾಪಕಿಯಾಗಿದ್ದಾರೆ.
ಇತ್ತೀಚಿಗೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಅವರು ತಮ್ಮ ಜೀವನದಲ್ಲಿ ಮಾಡಿದ ಅತ್ಯಂತ ಸಾಹಸದ ಕೆಲಸವೆಂದರೆ ಸ್ಕೈಡೈವಿಂಗ್ ಎಂದು ಅವರು ಹೇಳುತ್ತಾರೆ” ನಾನು 3,500 ಅಥವಾ 4,500 ಅಡಿಗಳಿಂದ ಮೂರು ಏಕವ್ಯಕ್ತಿ ಡೈವಿಂಗ್ ಮಾಡಿದ್ದೇನೆ ಮತ್ತು ಅದು ನನಗೆ ನಿಜಕ್ಕೂ ಭಯಾನಕವಾಗಿದೆ ಎಂದು ಹೇಳಿದ್ದರು.