Controversial Outfit: ಊರ್ಫಿ ಜಾವೇದ್ ವಿಚಿತ್ರ ಬಟ್ಟೆಧರಿಸಿ ಕೆಲವೊಂದು ಬಾರಿ ವಿವಾದಾತ್ಮಕ ಜೊತೆಗೆ ಅಪಹಾಸ್ಯಕ್ಕೂ ಇಡಗೀದ್ದಾರೆ. ಅವಳಂತೆ ಇದೀಗ ಕೇಟಿ ಪೆರ್ರಿ ಎಂಬುವಳು ವಿಚಿತ್ರ ಉಡುಗೆ ಧರಿಸಿ ವಿವಾದಾತ್ಮಕ್ಕೆ ಈಡಾಗಿದ್ದಾರೆ.
ದೆಹಲಿ: ಬಟ್ಟೆ ಧರಿಸುವುದು ಅದೊಂದು ಫ್ಯಾಷನ್ ಆಗಿದೆ. ಅದರಲ್ಲೂ ಇತ್ತಿಚೀನ ದಿನಗಳಲ್ಲಿ ಸಂಪ್ರಾದಾಯಿಕ ಉಡುಗೆಗಿಂತ ಹೆಚ್ಚಾಗಿ ಢಿಫರೆಂಟ್ ಬಟ್ಟೆ ಧರಿಸುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ಇಂದು ಬಟ್ಟೆಯ ಬೆಲೆಯು ಸಾಮಾನ್ಯ ಬೆಲೆಯಿಂದ ಆರಂಭವಾಗಿ ಲಕ್ಷ, ಕೋಟಿಗೂ ಲಭ್ಯವಿದೆ. ಹೀಗಿರಿವಾಗ ಬಾಲಿವುಡ್ನಲ್ಲಿ ಊರ್ಫಿ ಜಾವೇದ್ ವಿಚಿತ್ರ ಬಟ್ಟೆಧರಿಸಿ ಕೆಲವೊಂದು ಬಾರಿ ವಿವಾದಾತ್ಮಕ ಜೊತೆಗೆ ಅಪಹಾಸ್ಯಕ್ಕೂ ಇಡಗೀದ್ದಾರೆ. ಅವಳಂತೆ ಇದೀಗ ಕೇಟಿ ಪೆರ್ರಿ ಎಂಬುವಳು ವಿಚಿತ್ರ ಉಡುಗೆ ಧರಿಸಿ ವಿವಾದಾತ್ಮಕ್ಕೆ ಈಡಾಗಿದ್ದಾರೆ. ಇದೀಗ ಮೆಟ್ ಗಾಲಾ ಒಂದು ದತ್ತಿ ಫ್ಯಾಷನ್ ಕಾರ್ಯಕ್ರಮವಾಗಿದೆ. ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್ನಲ್ಲಿ ವರ್ಷಕ್ಕೊಮ್ಮೆ ಫ್ಯಾಷನ್ ಶೋ ನಡೆಯುತ್ತದೆ.
ಕೇಟಿ ಪೆರ್ರಿ 2019 ರಲ್ಲಿ ಚೀಸ್ ಬರ್ಗರ್ ರನ್ನು ಧರಿಸಿ ವಿವಾದಕ್ಕೆ ಈಡಾದರು.
ಕೇಟಿ ಪೆರ್ರಿಗೆ ವಿವಾದಕ್ಕೆ ಒಳಗಾಗೋದು ಹೊಸದೇನಲ್ಲ. ಆಕೆ ಮತ್ತೊಮ್ಮೆ ಕ್ಯಾಂಡಲ್ ಆಧರಿತ ಬಟ್ಟೆ ಧರಿಸಿದ್ದಾರೆ.
ಮೆಟ್ ಗಾಲಾ ಒಂದು ದತ್ತಿ ಫ್ಯಾಷನ್ ಕಾರ್ಯಕ್ರಮವಾಗಿದೆ. ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್ನಲ್ಲಿ ವರ್ಷಕ್ಕೊಮ್ಮೆ ಫ್ಯಾಷನ್ ಶೋ ನಡೆಯುತ್ತದೆ.
2021 ರ ಮೆಟ್ ಗಾಲಾದಲ್ಲಿ ಕಾರ್ಡಶಿಯಾನ್ ದೇಹವನ್ನು ಮುಚ್ಚಿ ಕಪ್ಪು ಬಾಲೆನ್ಸಿನಿಂದ ಮುಚ್ಚಿ ಎಲ್ಲರನ್ನು ಆತಂಕ್ಕೆ ಇಡು ಮಾಡಿದ್ದಾರೆ. ಆಕೆಯ ಯಾಗ ನೋಟಕ್ಕೆ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದರು.
2022 ರ ಮೆಟ್ ಗಾಲಾನಲ್ಲಿ ಕಾರ್ಡಶಿಯಾನ್ ಸಾಂಪ್ರದಾಯಿಕ ಮರ್ಲಿನ್ ಮನ್ರೋ ಉಡುಪು ಧರಿಸಿ ಅಂದಿನ ರಾಣಿಗೆ ತನ್ನನ್ನು ತಾನು ಹೋಲಿಸಿಕೊಂಡು ಮತ್ತೆ ಪ್ರಜೆಗಳ ಕಣ್ಣಿಗೆ ಗುರಿಯಾಗಿದ್ದಾಳೆ