Kiss Record: ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಅತಿ ಹೆಚ್ಚು ಕಿಸ್ ಸೀನ್ಗಳನ್ನು ಹೊಂದಿರುವ ಸಿನಿಮಾದ ಬಗ್ಗೆ ನಿಮಗೆ ತಿಳಿದಿದೆಯೇ? ಲಿಪ್ ಲಾಕ್ ಎಂದಾಕ್ಷಣ ನೆನಪಾಗುವ ನಾಯಕ ಇಮ್ರಾನ್ ಹಶ್ಮಿಗೆ ಶಾಕ್ ಕೊಟ್ಟ ಮತ್ತೊಬ್ಬ ಸ್ಟಾರ್ ಯಾರು ಗೊತ್ತಾ? ಇಲ್ಲವಾದರೇ ಇಲ್ಲಿ ತಿಳಿಯೋಣ..
Kiss Record: ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಅತಿ ಹೆಚ್ಚು ಕಿಸ್ ಸೀನ್ಗಳನ್ನು ಹೊಂದಿರುವ ಸಿನಿಮಾದ ಬಗ್ಗೆ ನಿಮಗೆ ತಿಳಿದಿದೆಯೇ? ಲಿಪ್ ಲಾಕ್ ಎಂದಾಕ್ಷಣ ನೆನಪಾಗುವ ನಾಯಕ ಇಮ್ರಾನ್ ಹಶ್ಮಿಗೆ ಶಾಕ್ ಕೊಟ್ಟ ಮತ್ತೊಬ್ಬ ಸ್ಟಾರ್ ಯಾರು ಗೊತ್ತಾ? ಇಲ್ಲವಾದರೇ ಇಲ್ಲಿ ತಿಳಿಯೋಣ..
Bollywood : ಸಿನಿಮಾ ಚಿತ್ರೀಕರಣದ ವೇಳೆ ನಟ ನಟಿಯರು ಕಂಟ್ರೋಲ್ ತಪ್ಪಿರುವ ಅದೇಷ್ಟೋ ಉದಾರಹಣೆಗಳಿಗೆ. ಕೆಲವೊಂದು ಸೀನ್ಗಳಲ್ಲಿ ಕಲಾವಿದರು ನಿಯಂತ್ರಣ ತಪ್ಪಿ, ನಿರ್ದೇಶಕರು ಕಟ್ ಅಂತ ಹೇಳಿದ್ರೂ ಸಹ ನಟಿಸುತ್ತಲೇ ಇರುತ್ತಾರೆ. ಇನ್ನೂ ಕೆಲವು ನಟ ನಟಿಯರು ಅಳುವ ದೃಶ್ಯದಲ್ಲಿ ನಿಜವಾಗಿಯೂ ಭಾವುಕರಾಗಿ ತಮ್ಮ ಜೀವನದಲ್ಲೇ ಈ ರೀತಿ ಘಟನೆ ನಡೆದಿದೆ ಎನ್ನುವಂತೆ ಪರಕಾಯ ಪ್ರವೇಶ ಮಾಡಿ ನಟಿಸಿ ಬಿಡುತ್ತಾರೆ.
Goodachari 2 Movie Updates: ಗೂಢಚಾರಿ 2 ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ ನಟ ಟಾಲಿವುಡ್’ನತ್ತ ಹೆಜ್ಜೆ ಇಟ್ಟಿದ್ದಾರೆ.
ಟಾಲಿವುಡ್ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ‘ಗೂಢಚಾರಿ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ.ಅಡಿವಿ ಶೇಷ್ ಅವರ ಅಭಿನಯದಲ್ಲಿ ಮೂಡಿಬಂದ ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ. ‘ಗೂಢಚಾರಿ 2’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ. ಇದೀಗ ಗೂಢಚಾರಿ ಸೀಕ್ವೆಲ್ ಗೆ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದ್ದಾರೆ.
ಟಾಲಿವುಡ್ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ‘ಗೂಢಚಾರಿ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ.ಅಡಿವಿ ಶೇಷ್ ಅವರ ಅಭಿನಯದಲ್ಲಿ ಮೂಡಿಬಂದ ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿತ್ತು.ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ.‘ಗೂಢಚಾರಿ 2’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ.ಇದೀಗ ಗೂಢಚಾರಿ ಸೀಕ್ವೆಲ್ ಗೆ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದ್ದಾರೆ.
Pawan Kalyan wife Anna Lezhneva : ತೆಲುಗು ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರು ತಮ್ಮ ಪತ್ನಿ ಅನ್ನಾ ಲೆಜಿನೋವಾ ಅವರೊಂದಿಗಿನ ಸಂಬಂಧದ ಸುತ್ತಲು ಎದ್ದಿದ್ದ ವಿಚ್ಛೇದನದ ಊಹಾಪೋಹಗಳಿಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಒಟ್ಟಿಗೆ ಇರುವ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕೊನೆಗೊಳಿಸಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಒಂದು ದಿನದ ಹಿಂದೆ ಬಿಡುಗಡೆಯಾಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಆದರೆ ಬಿಡುಗಡೆಯಾದ ಮೊದಲ ದಿನವೇ ಚಿತ್ರ ಕಲೆಹಾಕಿದ ಅಂಕಿಅಂಶಗಳು ಅತ್ಯಂತ ಆಘಾತಕಾರಿಯಾಗಿದ್ದು, ಸೂಪರ್ಸ್ಟಾರ್ ನಟನ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕೇವಲ 1. 30 ಕೋಟಿಗಳನ್ನು ಗಳಿಸಿದೆ.
ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಮುಂಬರುವ ʼಸೆಲ್ಫಿʼ ಚಿತ್ರದ ಹೊಸ ಹಾಡು ʼಕುಡಿಯೀ ನಿ ತೇರಿʼ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿದೆ. ಗ್ಲಾಮರ್ ಜೊತೆ ಸಾಹಸ ದೃಶ್ಯಗಳು ಹಾಡಿನ ವಿಡಿಯೋದಲ್ಲಿ ಅದ್ಬುತವಾಗಿ ಮೂಡಿಬಂದಿವೆ. ಅಕ್ಷಯ್ ಸಿಕ್ಸ್ ಪ್ಯಾಕ್, ಮೃಣಾಲ್ ಠಾಕೂರ್ ಹಾಟ್ನೆಸ್ ಸಾಂಗ್ನ ಮೇನ್ ಅಟ್ರ್ಯಾಕ್ಷನ್. ಬಿಡುಗಡೆಯಾದ ಎರಡು ಗಂಟೆಯಲ್ಲಿ ಈ ಹಾಡು 1 ಮಿಲಿಯನ್ಗೂ ಹೆಚ್ಚು ವೀವ್ಸ್ ಪಡೆದಿದೆ.
Emraan Hashmi In Kashmir: ಬಾಲಿವುಡ್ ನಟ ಇಮ್ರಾನ್ ಹಶ್ಮಿ ಈ ದಿನಗಳಲ್ಲಿ ಕಾಶ್ಮೀರದಲ್ಲಿದ್ದು, ಅವರ ಮುಂಬರುವ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ನಡುವೆ ಕೆಲವು ದುಷ್ಕರ್ಮಿಗಳು ನಟನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
1972 ರಲ್ಲಿ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡ 'ಬಾದ್ಶಾಹೋ' ಚಿತ್ರದಲ್ಲಿ ಚಿತ್ರರಂಗದ ಅಗ್ರರಾದ ಎಮ್ರಾನ್ ಹಶ್ಮಿ, ಇಶಾ ಗುಪ್ತಾ, ಇಲೀನಾ ಡಿ'ಕ್ರುಜ್, ವ್ ವಿದ್ಯುತ್ ಜಮ್ವಾಲ್ ಮತ್ತು ಸಂಜಯ್ ಮಿಶ್ರಾ ರನ್ನು ಒಳಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.