ನಟಿ, ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಡಾಕ್ಟರೇಟ್‌ ಗೌರವ..! ಫೋಟೋಸ್‌ ಇಲ್ಲಿವೆ

MP Sumalatha ambareesh : ನಟಿ ಮತ್ತು ಸಂಸದೆ ಸುಮಲತ ಅಂಬರೀಶ್ ಅವರ ಚಿತ್ರರಂಗ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಯುನೈಟೆಡ್ ಥಿಯಾಲಜಿಕಲ್ ರೀಸರ್ಚ್ ಯೂನಿವರ್ಸಿಟಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 2017 ರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಈ ಕುರಿತ ಫೋಟೋಸ್‌ ಇಲ್ಲಿವೆ.
 
1 /6

ಹಿರಿಯ ನಟಿ, ಮಂಡ್ಯ ಸಂಸದೆ ಸುಮಲತಾರಿಗೆ ಗೌರವ ಡಾಕ್ಟರೇಟ್

2 /6

3 /6

4 /6

5 /6

6 /6