Photos: ಬೆತ್ತಲಾಗಿ ಪೋಸ್‌ ಕೊಟ್ಟ 'ಅಪ್ಸರಾ ರಾಣಿ'.! ʻಅಪ್ಸರೆʼಗೂ ಹೊಟ್ಟೆಕಿಚ್ಚು ತರಿಸುತ್ತೆ ಇವಳ ಅಂದ

Actress Apsara Rani Hot Look : ರಾಮ್ ಗೋಪಾಲ್ ವರ್ಮಾ ನಾಯಕಿ ಅಪ್ಸರಾ ರಾಣಿ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಿರುತ್ತಾರೆ. ಇದೀಗ ಒಂದೇ ಒಂದು ಜಾಕೆಟ್ ಧರಿಸಿ ಫೋಟೋಶೂಟ್‌ ಮಾಡಿಸಿದ್ದು, ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ. 

Actress Apsara Rani Bold Photos : ಒಡಿಶಾದ ಅಂಕಿತಾ ಮಹಾರಾಣಾ ಎಂಬ ಹುಡುಗಿ ಸಿನಿಮಾ ಹುಚ್ಚೆದ್ದು, ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಂತರ ಅಪ್ಸರಾ ರಾಣಿಯಾದಳು. ರಾಮ್ ಗೋಪಾಲ್ ವರ್ಮಾ ನಾಯಕಿ ಅಪ್ಸರಾ ರಾಣಿ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಿರುತ್ತಾರೆ. ಇದೀಗ ಒಂದೇ ಒಂದು ಜಾಕೆಟ್ ಧರಿಸಿ ಫೋಟೋಶೂಟ್‌ ಮಾಡಿಸಿದ್ದು, ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ. ರಾಮ್ ಗೋಪಾಲ್ ವರ್ಮಾ ಜೊತೆ ಪ್ರೀತಿಯಲ್ಲಿ ಬಿದ್ದ ಅಪ್ಸರಾ ರಾಣಿಗೆ ʻಡೇಂಜರಸ್ʼ ಎಂಬ ಲೆಸ್ಬಿಯನ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

1 /6

ಒಡಿಶಾದ ಅಂಕಿತಾ ಮಹಾರಾಣಾ ಎಂಬ ಹುಡುಗಿ ಸಿನಿಮಾ ಹುಚ್ಚೆದ್ದು, ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಂತರ ಅಪ್ಸರಾ ರಾಣಿಯಾದಳು.

2 /6

ಒಂದೋ ಎರಡೋ ಚಿತ್ರ ಮಾಡಿದ ನಂತರ ರಾಮ್ ಗೋಪಾಲ್ ವರ್ಮಾ ಜೊತೆ ಪ್ರೀತಿಯಲ್ಲಿ ಬಿದ್ದ ಆಕೆಗೆ ಡೇಂಜರಸ್ ಎಂಬ ಲೆಸ್ಬಿಯನ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

3 /6

ಆ ಲೆಸ್ಬಿಯನ್ ಸಿನಿಮಾ ಚೆನ್ನಾಗಿ ಮೂಡಿಬರಲಿಲ್ಲ ಆದರೆ ಆಕೆಗೆ ಉತ್ತಮ ಐಟಂ ಸಾಂಗ್‌ಗಳ ಅವಕಾಶಗಳು ಸಿಕ್ಕಿವೆ.

4 /6

ಐಟಂ ಸಾಂಗ್‌ಗಳಲ್ಲಿ ತುಂಬಾ ಹಾಟ್‌ ಆಗಿ ಕಾಣುವ ಅಪ್ಸರಾ ರಾಣಿ ಎಲ್ಲರ ಮನಗೆದ್ದ ಚೆಲುವೆ. 

5 /6

ಇತ್ತೀಚೆಗಷ್ಟೇ ಬಿಳಿ ಫರ್ ಕೋಟ್ ನಲ್ಲಿ ಬಟ್ಟೆ ಹಾಕದೆ ಫೋಟೋ ಶೂಟ್ ಮಾಡಿಸಿದ್ದಾರೆ.  

6 /6

ರಾಮ್ ಗೋಪಾಲ್ ವರ್ಮಾ ನಾಯಕಿ ಅಪ್ಸರಾ ರಾಣಿ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಿರುತ್ತಾರೆ.

You May Like

Sponsored by Taboola