Actress Apsara Rani Hot Look : ರಾಮ್ ಗೋಪಾಲ್ ವರ್ಮಾ ನಾಯಕಿ ಅಪ್ಸರಾ ರಾಣಿ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹೈಕ್ಳ ನಿದ್ದೆ ಕದಿಯುತ್ತಿರುತ್ತಾರೆ. ಇದೀಗ ಒಂದೇ ಒಂದು ಜಾಕೆಟ್ ಧರಿಸಿ ಫೋಟೋಶೂಟ್ ಮಾಡಿಸಿದ್ದು, ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ.
Ram Gopal Verma: ಭಾರತದಲ್ಲಿ ಮೊದಲ ಬಾರಿಗೆ ಲೆಸ್ಬಿಯನ್‌ಗಳ ಕತೆ ಹೇಳುವ ಕ್ರೈಂ ಥ್ರಿಲ್ಲರ್ ಮೂವಿ ತೆರೆಗೆ ಬರ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾ ಕುರಿತು ಏನು ಹೇಳಿದ್ದಾರೆ ಇಲ್ಲಿದೆ ನೋಡಿ...