ಗುಂಡು ಗುಂಡಾಗಿರುವ ಈ ಮುದ್ದು ಮಗು ಯಾರೆಂದು ಗುರುತಿಸಬಲ್ಲಿರಾ? ಸದ್ಯ ಬಾಲಿವುಡ್‌ನ ಸ್ಟಾರ್‌ ನಟಿ ಈಕೆ

Guess: ಇತ್ತೀಚೆಗೆ ಖ್ಯಾತ ನಟ ನಟಿಯರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲಾಹರಿದಾಡುತ್ತಿವೆ.. ಅದೇ ರೀತಿ ಇದೀಗ ಬಾಲಿವುಡ್‌ನ ಖ್ಯಾತ ನಟಿಯ ಚೈಲ್ಡ್‌ಹುಡ್‌ ಫೋಟೋಗಳು ವೈರಲ್‌ ಆಗಿವೆ.. ಹಾಗಾದರೆ ಈ ಮಗು ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /6

ನೀವು ಚಿತ್ರದಲ್ಲಿ ಕಾಣುವ ಈ ಮಗು ಈಗ ಭಾರತೀಯ ಚಿತ್ರರಂಗದ ಪ್ರಮುಖ ನಟಿ.  

2 /6

ಕೆಲ ವರ್ಷಗಳ ಹಿಂದೆ ರಜನಿ ಜೊತೆ kochadaiiyaan ಸಿನಿಮಾದಲ್ಲಿ ನಟಿಸಿದ್ದಾರೆ  

3 /6

ಬಾಲಿವುಡ್‌ ಸಿನಿರಂಗದ ಈ ಫೇಮಸ್‌ ನಟಿಯನ್ನು ಗುರುತಿಸದೇ ಇರಲು ಸಾಧ್ಯವೇ ಇಲ್ಲ  

4 /6

ಈಕೆ ಬೇರೆ ಯಾರೂ ದಕ್ಷಿಣ ಭಾರತದ ಖ್ಯಾತ ನಟಿ ದೀಪಿಕಾ ಪಡುಕೋಣೆ  

5 /6

ದೊಡ್ಡ ದೊಡ್ಡ ಸ್ಟಾರ್‌ ನಟರ ಜೊತೆ ಹಂಚಿಕೊಂಡ ದೀಪಿಕಾ ಸದ್ಯ ಬಾಲಿವುಡ್‌ನಲ್ಲಿ ಫಾರ್ಮ್‌ನಲ್ಲಿದ್ದಾರೆ  

6 /6

ನಟಿ ದೀಪಿಕಾ ಇತ್ತೀಚಿನ ಸೂಪರ್‌ಹಿಟ್‌ ಸಿನಿಮಾ ಪಠಾನ್‌ನಲ್ಲಿ ನಟಿಸಿದ್ದರು