ಸೌತ್ ನಟಿ ಮಹಾಲಕ್ಷ್ಮಿ ಮೊದಲ ಗಂಡ ಯಾರು ಗೊತ್ತಾ?

Mahalakshmi Ravindar first husband: ತಮಿಳು ನಟಿ ಮಹಾಲಕ್ಷ್ಮಿ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಜೊತೆ ಮದುವೆಯಾಗಿ ಸಂತಸದ ಜೀವನ ನಡೆಸುತ್ತಿದ್ದಾರೆ. ಆದರೆ ಇದು ಮಹಾಲಕ್ಷ್ಮಿ ಅವರ ಎರಡನೇ ಮದುವೆ. ಅವರ ಮೊದಲ ಪತಿ ಯಾರು ಗೊತ್ತೇ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ರವೀಂದರ್ ಅವರನ್ನು ಮದುವೆಯಾಗುವ ಮೊದಲು ಮಹಾಲಕ್ಷ್ಮಿ ಅನಿಲ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಅನಿಲ್‌ ಮತ್ತು ಮಹಾಲಕ್ಷ್ಮಿ ದಂಪತಿಗೆ ಮಗು ಕೂಡ ಇದೆ.  

2 /5

ಅನಿಲ್‌ಗೆ ವಿವಾಹೇತರ ಸಂಬಂಧವಿದೆ ಎಂದು ಮಹಾಲಕ್ಷ್ಮಿ ಆರೋಪಿಸಿದ್ದರು. 2019ರಲ್ಲಿ ಅನಿಲ್‌ ಮತ್ತು ಮಹಾಲಕ್ಷ್ಮಿ ವಿಚ್ಛೇದನ ಪಡೆದಿದ್ದಾರೆ.

3 /5

ಮೊದಲ ಪತಿ ಅನಿಲ್‌ ತನಗೆ ಕಿರುಕುಳ ನೀಡುತ್ತಿದ್ದ, ಇದೇ ಕಾರಣಕ್ಕೆ ವಿಚ್ಛೇದನ ಪಡೆದಿರುವುದಾಗಿ ಎಂದು ಮಹಾಲಕ್ಷ್ಮಿ ಹೇಳಿದ್ದರು ಎನ್ನಲಾಗಿದೆ. 

4 /5

10 ವರ್ಷಗಳ ಸುದೀರ್ಘ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತು. ಬಳಿಕ ಮಹಾಲಕ್ಷ್ಮಿ ರವೀಂದರ್ ಜೊತೆ ಪ್ರೀತಿಯಲ್ಲಿ ಬಿದ್ದರು.

5 /5

ತಮಿಳು ನಿರ್ಮಾಪಕ ರವೀಂದರ್‌ ಜೊತೆ ನಟಿ ಮಹಾಲಕ್ಷ್ಮಿ ಎರಡನೇ ಮದುವೆಯಾಗಿದ್ದು, ಸುಖವಾದ ಜೀವನ ನಡೆಸುತ್ತಿದ್ದಾರೆ.