ದರ್ಶನ್‌ ಗೆಳತಿ, ನಟಿ ಪವಿತ್ರಾ ಗೌಡ ಐಷಾರಾಮಿ ಮನೆ ಹೇಗಿದೆ ಗೊತ್ತಾ? ಪೋಟೋಸ್‌ ವೈರಲ್!!‌

Pvithra Gowda House: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಗ್ಯಾಂಗ್‌ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.. ಇತ್ತೀಚೆಗೆ ಪವಿತ್ರಾ ಗೌಡ ಅವರು ಜೈಲಿನಲ್ಲಿಯೇ ಮೇಕಪ್‌ ಮಾಡಿಕೊಂಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.. ಸದ್ಯ ಇವರ ಮನೆ ಪೋಟೋಗಳು ಸೋಷಿಯಲ್‌ ಮಿಡಿಯಾಲದಲ್ಲಿ ವೈರಲ್‌ ಆಗುತ್ತಿವೆ..
 

1 /5

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ..  

2 /5

ನಟಿ ಪವಿತ್ರಾ ಗೌಡ 2007ರಲ್ಲಿ ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಎಂಬುವರೊಂದಿಗೆ ಮದುವೆಯಾಗಿದ್ದರು..  

3 /5

2009ರಲ್ಲಿ ಈ ದಂಪತಿಗೆ ಹೆಣ್ಣು ಮಗು ಹುಟ್ಟಿದ್ದು, 2013ರಲ್ಲಿ ಇಬ್ಬರೂ ವಿಚ್ಚೇಧನ ಪಡೆದಿದ್ದರು ಎಂದು ವರದಿಯಾಗಿದೆ..  

4 /5

ಎ1 ಆರೋಪಿಯಾಗಿರುವ ನಟಿ ಪವಿತ್ರಾ ಅವರನ್ನು ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಅವರ ತುಟಿಯಲ್ಲಿದ್ದ ಲಿಪ್‌ಸ್ಟಿಕ್‌ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು..   

5 /5

ಮೊದಲು ಕೋಣನಕುಂಟೆಯಲ್ಲಿ 1BHK ಮನೆಯಲ್ಲಿ ವಾಸವಿದ್ದ ಪವಿತ್ರಾ ಗೌಡ ಇಂದು RR ನಗರದಲ್ಲಿ ಡ್ಯೂಪ್ಲೆಕ್ಸ್‌ ಮನೆಯಲ್ಲಿದ್ದಾರೆ.