ಸೀರೆಯುಟ್ಟ ಮಾಸ್ತಾರು ಮಾಸ್ತಾರು ಬೆಡಗಿ, ಪೋಟೋಸ್‌ ನೋಡಿ

Samyuktha menon : ಸಂಯುಕ್ತಾ ಮೆನನ್‌ ಮಲಯಾಳಂ ನಟಿ. ಇವರು ತಮ್ಮ ಸಿಂಪಲ್‌ ಲುಕ್‌ನಿಂದಲೇ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಇವರು ಇತ್ತೀಚೆಗೆ ನಟಿಸಿರುವ ಸರ್‌ ಚಿತ್ರದ ಮಾಸ್ತಾರು ಮಾಸ್ತಾರು ಸಾಂಗ್‌ ಸಖತ್‌ ಸೌಂಡ್‌ ಮಾಡುತ್ತಿದ್ದು, ಇವರ ಅದ್ಭುತ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 
 

1 /6

ಸಂಯುಕ್ತಾ ಮೆನನ್ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.   

2 /6

 `ಗಾಳಿಪಟ 2' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.  

3 /6

ನಟಿ ಇದೀಗ ಸೀರೆಯುಟ್ಟು ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

4 /6

ಪೋಟೋಗಳನ್ನು ನೋಡಿದ ನೆಟ್ಟಿಗರು ಸೀರೆಯ ಅಂದ ಹೆಚ್ಚಿದೆ ಎಂದು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.  

5 /6

ಇವರು ತಮ್ಮ ಟ್ರೆಡಿಷನಲ್‌ ಡ್ರೆಸ್ಸಿಂಗ್‌ ಮೂಲಕವೇ ಪಡ್ಡೆಹುಡುಗರ ಮನಸ್ಸನ್ನು ಕದ್ದಿದ್ದಾರೆ.  

6 /6

ಇವರು ನಟಿಸಿರುವ ಸರ್‌ ಚಿತ್ರದ ಮಾಸ್ತಾರು ಮಾಸ್ತಾರು ಸಾಂಗ್‌ ಸಖತ್‌ ಹಿಟ್‌ ಆಗಿದ್ದು, ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದೆ.