Petrol-Diesel ಮರೆತ್ಹೋಗಿ, ಭವಿಷ್ಯದಲ್ಲಿ ಈ 5 ಇಂಧನಗಳ ಮೇಲೆ ಬೈಕ್-ಕಾರುಗಳು ಚಲಿಸಲಿವೆ

Alternative Fuels In India: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಳೆಗಳು ಜನಸಾಮಾನ್ಯರ ಜೇಬಿನ ಮೇಲೆ ಹೊರೆ ಹೆಚ್ಚಿಸಿವೆ.

Alternative Fuels In India: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜನಸಾಮಾನ್ಯರ ಜೇಬಿನ ಮೇಲೆ ಹೊರೆ ಹೆಚ್ಚಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದ ಚಿಂತೆ ಸತಾಯಿಸುವುದು ಸಾಮಾನ್ಯ. ಆದರೆ, ಇದೀಗ ಚಿಂತಿಸುವುದನ್ನು ನಿಲ್ಲಿಸಿ ಮತ್ತು ಈ ಆಯ್ಕೆಗಳತ್ತ ಗಮನ ಹರಿಸಿ. ಭವಿಷ್ಯದಲ್ಲಿ, ನಿಮ್ಮ ಕಾರು ಈ ಇಂಧನಗಳಲ್ಲಿ ತನ್ನ ವೇಗವನ್ನು ಪಡೆಯಲಿದೆ. ಬೆಲೆ ಕಡಿಮೆ ಇರುವ ಮತ್ತು  ಮೈಲೇಜ್ ಹೆಚ್ಚು ಇರುವ ಅಂತಹ ಐದು ಆಯ್ಕೆಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Petrol price Today : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಲ್ಲಿ ಹೊಸ ದಾಖಲೆ : ನಿಮ್ಮ ನಗರದ ದರ ಇಲ್ಲಿ ಪರಿಶೀಲಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. Biodiesel - ಬಯೋಡಿಸೇಲ್ ಆಯಿಲ್ ಅನ್ನು ಪ್ರಾಣಿಗಳ ಕೊಬ್ಬು ಹಾಗೂ ರೀಸೈಕಲ್ ಮಾಡಲಾದ ಕುಕ್ಕಿಂಗ್ ಗ್ರೀಸ್ ನಿಂದ ಡಿಸೇಲ್ ವಾಹನಗಳಿಗಾಗಿ ನಿರ್ಮಿಸಲಾಗಿದೆ.

2 /5

2. Ethenol - ಪ್ಲಾಂಟ್ ಮಟೀರಿಯಲ್ ನಿಂದ ತಯಾರಿಸಲಾಗುವ ರಿನ್ಯೂಯೆಬಲ್ ಫ್ಯೂಲ್ ಇದಾಗಿದೆ. ಗ್ಯಾಸ್ ನಿಂದ ಓಡುವ ವಾಹನಗಳ ಭಾಗ ಕೂಡ ಹೌದು.

3 /5

3. Hydrogen - ಹೈಡ್ರೋಜನ್ ಇಂಧನವನ್ನು ನೀರು, ಹೈಡ್ರೋಕಾರ್ಬನ್ ಅಥವಾ ಇತರೆ ಕಾರ್ಬಿನಿಕ್ ಪದಾರ್ಥಗಳಿಂದ ಹೊರತೆಗಯಲಾಗುತ್ತದೆ.

4 /5

4. Natural Gas - ಈ ಹೈಡ್ರೋಕಾರ್ಬನ್ ಒಂದು ಗಂಧಹೀನ ಮಿಶ್ರಣವಾಗಿದೆ. ಇದರಲ್ಲಿ ಮೀಥೇನ್ ಹೆಚ್ಚಿನ ಪ್ರಮಾಣದಲ್ಲಿದೆ.

5 /5

5. Propane - ಪ್ರೋಪೇನ್ ಅಥವಾ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಸ್ವಚ್ಛ ಸುಡುವ ಹಾಗೂ ಹೆಚ್ಚು ಶಕ್ತಿಯುತ ಇಂಧನವಾಗಿದೆ.