'ತಾಯಿಯಂತೆ ಮಗಳು..!ʼ ವಿಚ್ಛೇದನ ವದಂತಿ ಮಧ್ಯವೇ ಪತ್ನಿ ಮಗಳ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಅಭಿಷೇಕ್ ಬಚ್ಚನ್.. ಡಿವೋರ್ಸ್‌ ಫಿಕ್ಸ್?‌!

aishwarya rai-abhishek bachchan: ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಂದಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಸ್ಟ್ರಾಂಗ್ ವ್ಯಕ್ತಿತ್ವ ಮತ್ತು ಆನ್-ಸ್ಕ್ರೀನ್ ಕೆಮಿಸ್ಟ್ರಿಯಿಂದ ಅಭಿಮಾನಿಗಳ ಹೃದಯವನ್ನು ಆಳಿದ್ದಾರೆ... ಸದ್ಯ ಈ ಜೋಡಿ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದೆ.. 

1 /7

 ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಸಂಬಂಧ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಪ್ರತ್ಯೇಕವಾಗಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅಗಮಿಸಿದ್ದು ಅವರ ಸಂಬಂಧದ ಸ್ಥಿತಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.   

2 /7

ವಿಚ್ಛೇದನದ ಚರ್ಚೆಗಳು ನಡೆಯುತ್ತಿರುವಾಗಲೇ ಅಭಿಷೇಕ್‌ ಡಿವೋರ್ಸ್‌ ಪೋಸ್ಟ್‌ವೊಂದನ್ನು ಲೈಕ್‌ ಮಾಡಿ ಅದಕ್ಕೆ ಪುಷ್ಟಿ ನೀಡುವಂತೆ ಮಾಡಿದ್ದರು.. ಸದ್ಯ ಅಭಿಷೇಕ್‌ ಹಾಗೂ ಐಶ್ವರ್ಯ ಡಿವೋರ್ಸ್‌ ಪಡೆಯಲಿದ್ದಾರೆ ಎನ್ನುವುದು ಹಾಟ್‌ ಟಾಫಿಕ್‌ ಆಗಿದೆ..     

3 /7

 ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಚರ್ಚೆಯಾಗುತ್ತಿದೆ. 2020 ರಲ್ಲಿ, ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯಾ ರೈಗೆ ಸಾಮಾಜಿಕ ಮಾಧ್ಯಮದಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರುವ ಪೋಸ್ಟ್ ಶೇರ್‌ ಮಾಡಿದ್ದರು..   

4 /7

 ಅಭಿಷೇಕ್ ಬಚ್ಚನ್ ಆ ಪೋಸ್ಟ್‌ನಲ್ಲಿ "ಎಲ್ಲದಕ್ಕೂ ಧನ್ಯವಾದಗಳು. ನೀನು ನನಗೆ ತುಂಬಾ ಮುಖ್ಯ.. ಯಾವಾಗಲೂ ಸಂತೋಷವಾಗಿರಿ ಮತ್ತು ನಗುತ್ತಾ ಇರಿ. ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ. ನೀನು ಹೇಗಿದ್ದೀಯೋ ಹಾಗೆಯೇ ಶ್ರೇಷ್ಠ.. ಎಂದು ಬರೆದುಕೊಂಡಿದ್ದರು..   

5 /7

ಜೊತೆಗೆ "ಆರಾಧ್ಯಳನ್ನು ಇಷ್ಟು ಚೆನ್ನಾಗಿ ಬೆಳೆಸಿದ್ದಕ್ಕಾಗಿ ಧನ್ಯವಾದಗಳು. ನೀವು ಅದ್ಭುತ ಮಹಿಳೆ.. ಅಲ್ಲದೇ ಏನು ಬೇಕಾದರೂ ಮಾಡುವ ಸಾಮರ್ಥ್ಯ ನಿಮಗಿಗೆ ಆರಾಧ್ಯ ಅವರಂತಹ ಮಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು" ಎಂದಿದ್ರು..  

6 /7

ಅಭಿಷೇಕ್ ಬಚ್ಚನ್ ಸೋಷಿಯಲ್‌ ಮಿಡಿಯಾದಲ್ಲಿ ಫೋಟೋ ಕೊಲಾಜ್ ಅನ್ನು ಹಂಚಿಕೊಂಡಿದ್ದರು.. ಅದರಲ್ಲಿ ಐಶ್ವರ್ಯಾ ರೈ ಒಂದು ಕಡೆ ಮತ್ತು ಮಗಳು ಆರಾಧ್ಯ ಇದ್ದರು.. ಈ ಫೋಟೋದ ಕ್ಯಾಪ್ಷನ್‌ಗೆ ಅಭಿಷೇಕ್ " ತಾಯಿಯಂತೆ ಮಗಳು.. ಎಂದು ಬರೆದುಕೊಂಡಿದ್ದರು ಇದೀಗ ಆವರ ಈ ಪೋಸ್ಟ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ..   

7 /7

ಆಗ ಅವರು ಆರಾಧ್ಯ ಹಾಗೂ ಐಶ್ವರ್ಯ ಮೇಲಿನ ಪ್ರೀತಿಯಿಂದಲೇ ಬರೆದುಕೊಂಡಿದ್ದರು.. ಆದರೆ ಈಗ ಅವರಿಬ್ಬರ ವಿಚ್ಛೇದನ ವದಂತಿ ಹರಡಿವುದರಿಂದ ಈ ಹಳೆಯ ಪೋಸ್ಟ್‌ಗಳು ಸಖತ್‌ ವೈರಲ್‌ ಆಗುತ್ತಿವೆ..