Ashika Ranganath : ತಮಿಳಿನ ಬಳಿಕ ತೆಲುಗು ಸಿನಿಮಾದಲ್ಲಿ ಆಶಿಕಾ ರಂಗನಾಥ್.!

Ashika Ranganath : ಕ್ರೇಜಿ ಬಾಯ್ ಚಿತ್ರದ ಮೂಲಕ ನಾಯಕ ನಟಿಯಾಗಿ 2016 ರಲ್ಲಿ ಸಿನಿಮಾರಂಗಕ್ಕೆ ಆಶಿಕಾ ರಂಗನಾಥ್ ಪ್ರವೇಶಿಸಿದರು.  
 

Ashika Ranganath : ಕ್ರೇಜಿ ಬಾಯ್ ಚಿತ್ರದ ಮೂಲಕ ನಾಯಕ ನಟಿಯಾಗಿ 2016 ರಲ್ಲಿ ಸಿನಿಮಾರಂಗಕ್ಕೆ ಆಶಿಕಾ ರಂಗನಾಥ್ ಪ್ರವೇಶಿಸಿದರು. ನಟ ಗಣೇಶ್ ಅಭಿನಯದ ಮುಗುಳುನಗೆ ಸಿನಿಮಾ ಆಶಿಕಾ ರಂಗನಾಥ್‌ಗೆ ಐಡೆಂಟಿಟಿ ತಂದು ಕೊಟ್ಟಿತು. ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. 

1 /6

ಕ್ರೇಜಿ ಬಾಯ್ ಚಿತ್ರದ ಮೂಲಕ ನಾಯಕ ನಟಿಯಾಗಿ 2016 ರಲ್ಲಿ ಸಿನಿಮಾರಂಗಕ್ಕೆ ಆಶಿಕಾ ರಂಗನಾಥ್ ಪ್ರವೇಶಿಸಿದರು. ಆ ಬಳಿಕ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಚಾನ್ಸ್‌ ಪಡೆದರು.   

2 /6

ನಟ ಗಣೇಶ್ ಅಭಿನಯದ ಮುಗುಳುನಗೆ ಸಿನಿಮಾ ಆಶಿಕಾ ರಂಗನಾಥ್‌ಗೆ ಐಡೆಂಟಿಟಿ ತಂದು ಕೊಟ್ಟಿತು. ಮುಗುಳುನಗೆ ಚಿತ್ರ ಆಶಿಕಾ ಅವರ ಸಿನಿ ಕರಿಯರ್‌ಗೆ ದೊಡ್ಡ ತಿರುವು ನೀಡಿತು.   

3 /6

ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ ಅವರ ಗ್ಲಾಮರ್‌ಗೆ ಫ್ಯಾನ್ಸ್‌ ಫಿದಾ ಆದರು.   

4 /6

ನಂತರ ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಆಶಿಕಾ ರಂಗನಾಥ್ ಡ್ಯಾನ್ಸ್‌ ಕಂಡು ಮನಸೋತರು. ಕನ್ನಡದಲ್ಲಿ ಸ್ಟಾರ್‌ ನಟರಿಗೆ ನಾಯಕಿ ಆಗುವ ಅವಕಾಶ ಆಶಿಕಾಗೆ ಸಿಗಲಿಲ್ಲ.   

5 /6

ಆದರೆ ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.   

6 /6

ಆ ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಆಶಿಕಾಗೆ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಂಬಿಸಾರ ಎಂಬ ಚಿತ್ರದ ಮೂಲಕ ಸಿನಿ ಪ್ರಿಯರ ಮನಗೆದ್ದಿರುವ ನಟ ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ಮುಂದಿನ ಚಿತ್ರಕ್ಕೆ ಆಶಿಕಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟಕ್ಕೆ ಹರಿದಾಡುತ್ತಿದೆ.