Huge decline in Gold prices:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಸ್ಪಾಟ್ ಚಿನ್ನ ಔನ್ಸ್ ಗೆ ಶೇ.6.3 ರಷ್ಟು ಇಳಿಕೆಯಾಗಿ 4,082.03 ಡಾಲರ್ ಗಳಿಗೆ ತಲುಪಿದ್ದರೆ, ಸ್ಪಾಟ್ ಬೆಳ್ಳಿ ಔನ್ಸ್ ಗೆ ಶೇ.8.7 ರಷ್ಟು ಇಳಿಕೆಯಾಗಿ 47.89 ಡಾಲರ್ ಗಳಿಗೆ ತಲುಪಿದೆ.
Famous actor passed away: ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಹೋಗಿದ್ದ ಪ್ರಸಿದ್ಧ ನಟ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
Rashmika Mandanna: ನಟಿ ರಶ್ಮಿಕಾ ಮಂದಣ್ಣ ತಮ್ಮ ನಗು, ನೋಟ, ಮೈಮಾಟಗಳಿಂದಾಗಿ ನ್ಯಾಷನಲ್ ಕ್ರಷ್ ಎನಿಸಿಕೊಂಡವರು. ಈಗ ಅವರು ದೀಪಾವಳಿ ಹಬ್ಬದಲ್ಲಿ ಐವರಿ ಶರಾರಾ ಮತ್ತು ಗ್ರೀನ್ ಘರ್ಚೋಲಾ ತೊಟ್ಟು ಬೆಳಕಿನ ಹಬ್ಬದ ರಾಯಭಾರಿಯಂತೆ ಕಂಗೊಳಿಸಿದ್ದಾರೆ.
ದೀಪಾವಳಿ ಅಂದರೆ ದೀಪ ಬೆಳೆಗುವುದು ಪಟಾಕಿ ಹಚ್ಚುವುದು, ಸಿಹಿ ತಿನ್ನುವುದು ಮಾತ್ರವಲ್ಲ ಈ ಆಚರಣೆ ಹಿಂದೆ ಅನೇಕ ಕಾರಣ ಮಹತ್ವ ಅಡಗಿದೆ.
Diwali Gift: 8ನೇ ವೇತನ ಆಯೋಗ ಯಾವ ಜಾರಿಯಾಗಲಿದೆ ಎಂದು ಕಾತುರದಿಂದ ಕಾಯುತ್ತಿರುವ ಕೇಂದ್ರ ಸರ್ಕಾರದ ಲಕ್ಷಾಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಎಲ್ಲಾ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಅನುಕೂಲವಾಗುವಂತೆ ತುಟ್ಟಿಭತ್ಯೆ ಹೆಚ್ಚಳ, ಬೋನಸ್, ಪಿಂಚಣಿ ಸೇರಿದಂತೆ ಐದು ದೊಡ್ಡ ಘೋಷಣೆಗಳನ್ನು ಮಾಡಿದೆ.
ದೀಪಾವಳಿ ಹಬ್ಬದ ಮೊದಲು, ಹಲವು ರಾಜ್ಯ ಸರ್ಕಾರಗಳು ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ಹೆಚ್ಚಳವನ್ನು ಘೋಷಿಸಿವೆ. ಉತ್ತರಾಖಂಡ್ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶೇ.3 ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದಾರೆ. ಇದು ರಾಜ್ಯ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದವರಿಗೆ ಜುಲೈ 1, 2025 ರಿಂದ ಜಾರಿಯಾಗಲಿದ್ದು, ನವೆಂಬರ್ನಲ್ಲಿ ಸಂಬಳದೊಂದಿಗೆ ಜಮಾ ಆಗಲಿದೆ.
ಇಂತಹ ಸಂದರ್ಭಗಳಲ್ಲಿ ತಕ್ಷಣದ ಪ್ರಥಮ ಚಿಕಿತ್ಸೆಯು ಅತ್ಯಗತ್ಯ.ಈ ವರದಿಯಲ್ಲಿ ಪಟಾಕಿಗಳಿಂದ ಸುಟ್ಟಗಾಯವಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸಲಾಗಿದೆ.
ದೀಪಾವಳಿ ಹಬ್ಬಕ್ಕೆ ನೀವು ಕಾರು ಖರೀದಿಸಲು ಸಿದ್ಧರಾಗುತ್ತಿದ್ದೀರಾ? ಮಾರುತಿ, ಕಿಯಾ, ಹೋಂಡಾ, ಸ್ಕೋಡಾ ಸೇರಿದಂತೆ ಹಲವು ಕಾರು ಕಂಪನಿಗಳು ತಮ್ಮ ಕಾರುಗಳ ಮೇಲೆ ವಿಶೇಷ ಕೊಡುಗೆಗಳನ್ನ ಘೋಷಿಸಿವೆ. ಕೆಲವು ಕಾರುಗಳು ಮೂರು ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ನೀಡುತ್ತಿವೆ.
ಇದು ಸರ್ಕಾರಿ ಉದ್ಯೋಗಿಗಳಿಗೆ ನಿಜಕ್ಕೂ ಒಳ್ಳೆಯ ಸುದ್ದಿ. ಹಬ್ಬದ ಬೋನಸ್ ಘೋಷಿಸಲಾಗಿದೆ. ದೀಪಾವಳಿಗೆ ಈಗ 2 ತಿಂಗಳ ಬೋನಸ್ ಸಿಗಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
Diwali Laxmi puja : ಹಿಂದೂ ಧರ್ಮದ ಪ್ರಕಾರ, ಮಾತೆ ಲಕ್ಷ್ಮಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿ ಪೂಜಿಸಲಾಗುತ್ತದೆ. ನಾವು ವರ್ಷಕ್ಕೆ ಹಲವಾರು ಬಾರಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ. ಆದರೆ, ದೀಪವಾಳಿಯ ಶುಭದಿನದಂದು ಲಕ್ಷ್ಮಿಯನ್ನು ಪೂಜಿಸುವುದರಿಂದ ವಿಶೇಷ ಲಾಭವನ್ನು ಪಡೆಯಬಹುದು.
ದೀಪಗಳ ಹಬ್ಬ ದೀಪಾವಳಿಯನ್ನು ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿ ಅಕ್ಟೋಬರ್ 20 ರಂದು ಬಂದಿದ್ದು, ಈ ದಿನವು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ಗ್ರಹಗಳ ದೃಷ್ಟಿಕೋನದಿಂದಲೂ ವಿಶೇಷವಾಗಿದೆ.
ಅಕ್ಟೋಬರ್ ಹಬ್ಬದ ತಿಂಗಳಾಗಿರುವುದರಿಂದ ಈಗ ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಹಬ್ಬದ ರಜೆಯನ್ನು ಘೋಷಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಯಾವ ರಾಜ್ಯದಲ್ಲಿ ಯಾವಾಗ ರಜೆಗಳನ್ನು ಘೋಷಿಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ
ಈ ವರ್ಷ ದೀಪಾವಳಿಯು ಜ್ಯೋತಿಷ್ಯದಲ್ಲಿ ಹೆಚ್ಚಿನ ಮಹತ್ವ ಹೊಂದಿದೆ. ವ್ಯವಹಾರ ಮತ್ತು ಬುದ್ಧಿಮತ್ತೆಯನ್ನ ಪ್ರತಿನಿಧಿಸುವ ಗ್ರಹಗಳ ರಾಜ ಸೂರ್ಯ, ಬುಧ ಮತ್ತು ಮಂಗಳ ಎಲ್ಲರೂ ತುಲಾ ರಾಶಿಯಲ್ಲಿ ತ್ರಿಗ್ರಹಿ ಯೋಗವನ್ನ ರೂಪಿಸುತ್ತಾರೆ.
ಚಿನ್ನದ ಬೆಲೆ ಶರ ವೇಗದಲ್ಲಿ ಏರುತ್ತಿದೆ. ಕೇವಲ ಮೂರು ದಿನಗಳಲ್ಲಿ 10 ಗ್ರಾಂ ಚಿನ್ನದ ದರ 6,000 ರೂ.ಗಳಷ್ಟು ಹೆಚ್ಚಾಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ದೀಪಾವಳಿ ಉಡುಗೊರೆಯಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನ ನೀಡುತ್ತಿದದೆ. ಬಡ ಕುಟುಂಬಗಳಿಗೆ ಇದು ತುಂಬಾ ಉಪಯುಕ್ತವಾಗಲಿದೆ. ಈ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಳಕಿನ ಹಬ್ಬಕ್ಕೆ ರಾಜ್ಯದ ಜನತೆಗೆ ವಿಶೇಷ ಗಿಫ್ಟ್ ಆಗಿರಲಿದೆ...