ಹಳದಿ ಹಲ್ಲನ್ನು ಬೆಳ್ಳಗಾಗಿಸಲು ಕೇವಲ ಬಾಳೆಹಣ್ಣಿನ ಸಿಪ್ಪೆಯಿದ್ದರೆ ಸಾಕು!

Written ByYashaswini V
Published: Oct 30, 2024, 08:25 AM IST|Updated: Oct 30, 2024, 08:25 AM IST

Banana Peel For White Teeth: ಬಿಳುಪಾದ ಹಲ್ಲುಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಬಿಳುಪಾದ ಹಲ್ಲುಗಳು ಮುಖದ ಸೌಂದರ್ಯಕ್ಕಷ್ಟೇ ಅಲ್ಲ ವ್ಯಕ್ತಿತ್ವಕ್ಕೂ ಮುಖ್ಯವಾಗಿದೆ. 

Banana Peel For White Teeth: ಅತಿಯಾದ ಕಾಫಿ, ಟೀ ಸೇವನೆ, ಸರಿಯಾಗಿ ಹಲ್ಲುಜ್ಜದಿರುವುದು, ಧೂಮಪಾನ ಮಾಡುವುದು ಹೀಗೆ ನಾನಾ ಕಾರಣಗಳಿಂದಾಗಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Yellow Teeth 1/6

ಹಳದಿ ಹಲ್ಲುಗಳು

ಹಳದಿ ಹಲ್ಲುಗಳು ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಮಾತ್ರವಲ್ಲ, ದೀರ್ಘಾವಧಿಯಲ್ಲಿ ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. 

Whitening Teeth 2/6

ಬಿಳಿಪಾದ ಹಲ್ಲುಗಳು

ಕೆಲವರು ಹಲ್ಲನ್ನು ಬಿಳುಪಾಗಿಸಲು ಹೆಚ್ಚು ಬ್ರಶ್ ಮಾಡುತ್ತಾರೆ. ಆದರೂ, ಹಲ್ಲುಗಳಲ್ಲಿನ ಹಳದಿ ಕಲೆ ಹೋಗುವುದಿಲ್ಲ. ಆದರೆ, ಚಿಂತೆಬೇಡ. ಕೇವಲ ಬಾಳೆಹಣ್ಣಿನ ಸಿಪ್ಪೆ ಬಿಳುಪಾದ ಹಲ್ಲುಗಳನ್ನು ನೀಡಬಲ್ಲದು. 

White teeth with banana peel3/6

ಬಾಳೆಹಣ್ಣಿನ ಸಿಪ್ಪೆಯಿಂದ ಬಿಳಿ ಹಲ್ಲು

ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಹಲ್ಲುಗಳನ್ನು ಬೆಳ್ಳಗಾಗಿಸಲು ಪರಿಣಾಮಕಾರಿ ಆಗಿದೆ. ಆದರೆ, ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯಲ್ಲಿ ಕೆಲವು ಪದಾರ್ಥಗಳನ್ನು ಮಿಶ್ರಣ ಮಾಡಬೇಕು. 

Baking Soda For White Teeth 4/6

ಅಡಿಗೆ ಸೋಡಾ

ಅಡಿಗೆ ಸೋಡಾ ನೈಸರ್ಗಿಕ ಸ್ಕ್ರಬ್ಬರ್ ಆಗಿದೆ. ಇದು ಹಲ್ಲುಗಳಲ್ಲಿ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 

Baking Soda Banana Peel For White teeth5/6

ಅಡಿಗೆ ಸೋಡಾ ಬಾಳೆಹಣ್ಣಿನ ಸಿಪ್ಪೆ

ಅಡಿಗೆ ಸೋಡಾಕ್ಕೆ ನೀರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಇದನ್ನು ಬಾಳೆಹಣ್ಣಿನ ಸಿಪ್ಪೆಯಲ್ಲಿ ಬೆರೆಸಿ ಎರಡ್ಮೂರು ನಿಮಿಷ ಹಲ್ಲುಗಳಿಗೆ ಉಜ್ಜಿ ಬಾಯಿ ಮುಕ್ಕಳಿಸಿದರೆ ಹಳದಿ ಹಲ್ಲು ಬೆಳ್ಳಗಾಗುತ್ತದೆ.

Banana peel for yellow teeth6/6

ಹಳದಿ ಹಲ್ಲುಗಳಿಗೆ ಬಾಳೆಹಣ್ಣಿನ ಸಿಪ್ಪೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.