ಅಡಿಗೆ ಸೋಡಾದಿಂದಲೂ ಕಲೆಗಳನ್ನು ತೆಗೆಯಬಹುದು. ಇದಕ್ಕಾಗಿ, ಒಂದು ಚಮಚ ಅಡಿಗೆ ಸೋಡಾಕ್ಕೆ ನೀರು ಸೇರಿಸಿ ಮತ್ತು ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಹಚ್ಚಿ ಸ್ವಲ್ಪ ಸಮಯದವರೆಗೆ ಬಿಡಿ. 10 ರಿಂದ 15 ನಿಮಿಷಗಳ ನಂತರ, ಕಲೆಯನ್ನು ತೆಗೆದುಹಾಕಲು ಬಟ್ಟೆಯನ್ನು ನಿಧಾನವಾಗಿ ಉಜ್ಜಿಕೊಳ್ಳಿ.
Banana Peel For White Teeth: ಬಿಳುಪಾದ ಹಲ್ಲುಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಬಿಳುಪಾದ ಹಲ್ಲುಗಳು ಮುಖದ ಸೌಂದರ್ಯಕ್ಕಷ್ಟೇ ಅಲ್ಲ ವ್ಯಕ್ತಿತ್ವಕ್ಕೂ ಮುಖ್ಯವಾಗಿದೆ.
Home remedies for cockroaches: ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.
Switch Boards Cleaning: ಮನೆಯನ್ನು ಸುಂದರವಾಗಿಸಲು ನಾವು ನೆಲ, ಗೋಡೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸುತ್ತೇವೆ. ಆದರೆ ಸ್ವಿಚ್ ಬೋರ್ಡ್ ಅನ್ನು ನಿರ್ಲಕ್ಷಿಸುತ್ತೇವೆ. ಇದರಿಂದಾಗಿ ಮನೆಯ ಸೌಂದರ್ಯದಲ್ಲಿ ಕೊರತೆ ಕಾಣುತ್ತದೆ.
Baking Soda Side Effects: ಮನೆಯಲ್ಲಿ ಬಜ್ಜಿ, ಬೋಂಡಾ ರೀತಿಯ ಖಾದ್ಯಗಳನ್ನು ತಯಾರಿಸುವಾಗ ಅಡಿಗೆ ಸೋಡಾವನ್ನು ಬಳಸಲಾಗುತ್ತದೆ. ಇದಲ್ಲದೆ, ಅನೇಕ ರೀತಿಯ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಸಹ ಬೇಕಿಂಗ್ ಸೋಡಾವನ್ನು ಬಳಸಲಾಗುತ್ತದೆ. ಆದರೆ, ಅಡಿಗೆ ಸೋಡಾದ ಅತಿಯಾದ ಸೇವನೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?
How To Remove Stain: ಬಟ್ಟೆಗಳ ಇಂಥಹ ಹಠಮಾರಿ ಕಲೆಗಳನ್ನು ತೆಗೆದುಹಾಕುವ ಕೆಲವು ಅದ್ಭುತ ಟ್ರಿಕ್ ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈ ಟ್ರಿಕ್ ಗಳನ್ನು ಬಳಸಿದರೆ ಬಟ್ಟೆ ಹಾಳಾಗುವುದೂ ಇಲ್ಲ. ಬಟ್ಟೆಯ ಮೇಲಿನ ಕಲೆ ಉಳಿಯುವುದೂ ಇಲ್ಲ.
Weight Loss Drink: ತೂಕ ಇಳಿಕೆಗಾಗಿ ಜನರು ಎಷ್ಟೆಲ್ಲಾ ಪ್ರಯತ್ನ ಪಡುತ್ತಾರೆ. ಆದರೆ, ತೂಕ ಇಳಿಸುವುದು ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ, ಒಂದು ಡ್ರಿಂಕ್ಸ್ ಅನ್ನು ನಿತ್ಯ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಆ ಡ್ರಿಂಕ್ಸ್ ಯಾವುದು ಎಂದು ತಿಳಿಯೋಣ...
Kitchen Sink: ಇನ್ಮುಂದೆ ನಿಮ್ಮ ಮನೆಯ ಸಿಂಕ್ ಕಟ್ಟಿಕೊಂಡರೆ ಚಿಂತಿಸುವ ಅಗತ್ಯವಿಲ್ಲ. ಅದನ್ನು ಸುಲಭವಾಗಿ ಸರಿಪಡಿಸಲು ಇಲ್ಲೊಂದು ವಿಧಾನವಿದೆ. ಈ ಒಂದು ವಸ್ತುವಿನಿಂದ ಕಿಚನ್ ಸಿಂಕ್ ಅನ್ನು ಸರಳವಾಗ ಸರಿಪಡಿಸಬಹುದು.
Cholesterol Controling Tips: ಕೊಲೆಸ್ಟ್ರಾಲ್ ಒಂದು ಜಿಡ್ಡಿನಿಂದ ಕೂಡಿದ ಪದರ್ಥವಾಗಿದ್ದು, ಅದು ನಮ್ಮ ದೇಹದೊಳಗೆ ಜೀವಕೋಶಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ನಮ್ಮ ಯಕೃತ್ತು ದೇಹದ ಈ ಅಗತ್ಯವನ್ನು ಪೂರೈಸುತ್ತದೆ. ಆದರೆ ಹಲವು ಬಾರಿ ನಾವು ಸೇವಿಸುವ ಆಹಾರ ಪದಾರ್ಥಗಳಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಲು ಪ್ರಾರಂಭಿಸುತ್ತದೆ
Mole Removal Tips: ಮೋಲ್ ಮತ್ತು ನರೋಲಿಗಳನ್ನು ತೊಡೆದುಹಾಕಲು, ನಾವು ಹಲವಾರು ಔಷಧಿಗಳನ್ನು ಆಶ್ರಯಿಸುತ್ತೇವೆ, ಇದು ಅಡ್ಡಪರಿಣಾಮಗಳ ಅಪಾಯವನ್ನುಂಟುಮಾಡುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು.
Dandruff Problem: ಅನೇಕ ಜನರು ತಲೆಹೊಟ್ಟು ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ ಮತ್ತು ತಲೆಹೊಟ್ಟಿನ ಸಮಸ್ಯೆಯಿಂದ ಪಾರಾಗಲು ದುಬಾರಿ ಉತ್ಪನ್ನಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಆದರೆ, ಕೆಲವು ಮನೆಮದ್ದುಗಳ ಮೂಲಕವೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.