ಈ ಒಂದು ಎಲೆಯನ್ನು ಬಳಸಿ ಕೇವಲ 2 ನಿಮಿಷದಲ್ಲಿ ಶುಗರ್‌ ಲೆವೆಲ್‌ ಕಡಿಮೆಯಾಗುತ್ತದೆ

Bay leaves: ಭಾರತೀಯ ಆಹಾರದಲ್ಲಿ ಬಳಸುವ ಅನೇಕ ಮಸಾಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಗರಂ ಮಸಾಲಾದಲ್ಲಿ ಬಳಸುವ ಬಿರಿಯಾನಿ ಎಲೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
 

1 /8

ಭಾರತೀಯ ಆಹಾರದಲ್ಲಿ ಬಳಸುವ ಅನೇಕ ಮಸಾಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಗರಂ ಮಸಾಲಾದಲ್ಲಿ ಬಳಸುವ ಬಿರಿಯಾನಿ ಎಲೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.

2 /8

ಬಿರಿಯಾನಿ ಎಲೆಗಳನ್ನು ಸಾಮಾನ್ಯವಾಗಿ ಆಹಾರದಲ್ಲಿ ಮಸಾಲೆ ಪದಾರ್ಥವಾಗಿ ಬಲಸಲಾಗುತ್ತದೆ. ಇದರ ರುಚಿ ಅಷೆ ಅಲ್ಲ ಪರಿಮಳ ಕೂಡ ತುಂಬಾ ಅದ್ಭುತ. ಈ ಎಲೆ ಉತ್ಕರ್ಷನ ನಿರೋಧಕಗಳಿಂದ ಸಮೃದ್ದವಾಗಿದೆ. ಅಷ್ಟೆ ಅಲ್ಲ ಅನೇಕ ಜೀವಸತ್ವಗಳು ಹಾಗೂ ಖನಿಜಗಳಿಂದ ಸಮೃದ್ದವಾಗಿದೆ.  

3 /8

ಬಿರಿಯಾನಿ ಎಲೆಗಳಲ್ಲಿ ಪೊಟ್ಯಾಸಿಯಮ್‌, ಕ್ಯಾಲ್ಸಿಯಂ, ಸೆಲಿನಿಯಮ್‌, ಕಬ್ಬಿಣ ಹಾಗೂ ಐರನ್‌ ಅಂಶಗಳಿವೆ.  

4 /8

ಬಿರಿಯಾನಿ ಎಲೆಯ ಬಳಕೆಯಿಂದ ದೀರ್ಘಕಾಲದ ಸಕ್ಕರೆ ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಗಳನ್ನು ನಿಯಮಿತವಾಗಿ ಬಳಸುವುದರಿಂದ ದೀರ್ಘಕಾಲದ ಮಧುಮೇಹವನ್ನು ಸಹ ನಿಯಂತ್ರಿಸಬಹುದು.  

5 /8

ಬಿರಿಯಾನಿ ಎಲೆಯಲ್ಲಿರುವ ಅಂಶಗಳು ಎಲೆ ನೋವು, ಮಲಬದ್ಧತೆ, ಆಮ್ಲೀಯತೆ ಮತ್ತು ಸೆಳೆತದಂತಹ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹ ಸಹಾಯ ಮಾಡುತ್ತದೆ.  

6 /8

ಬಿರಿಯಾನಿ ಎಲೆಯ ನೀರು ಕುಡಿಯುವುದರಿಂದ ಮಲಬದ್ದತೆ ಹಾಗೂ ತಲೆ ನೋವು ಅಷ್ಟೆ ಅಲ್ಲ ಇದು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ.  

7 /8

ನೀವು ನಿದ್ರಾ ಹೀನತೆಯಿಂದ ಬಲಲುತ್ತಿದ್ದರೆ ಬಿರಿಯಾನಿ ಎಲೆಯ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಬೆರೆಸಿ ಕುಡಿದರೆ ನಿದ್ರಾ ಹೀನೆಯಿಂದ ನೀವು ಪಾರಾಗಬಹುದು.   

8 /8

ಅಷ್ಟೆ ಅಲ್ಲ ಬಿರಿಯಾನಿ ಎಲೆಯ ಎಣ್ಣೆಯಿಂದ ಮಸಾಜ್‌ ಮಾಡುವುದರಿಂದ ಇದು ನಿಮ್ಮ ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.