Bay leaves: ಭಾರತೀಯ ಆಹಾರದಲ್ಲಿ ಬಳಸುವ ಅನೇಕ ಮಸಾಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಗರಂ ಮಸಾಲಾದಲ್ಲಿ ಬಳಸುವ ಬಿರಿಯಾನಿ ಎಲೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
Bay Leaf Manifestation: ಯಾವುದೇ ಒಬ್ಬ ವ್ಯಕ್ತಿಗೆ ಕೆಟ್ಟ ಕನಸುಗಳು ನಿರಂತರವಾಗಿ ಕಾಡುತ್ತಿದ್ದರೆ, ರಾತ್ರಿ ವೇಳೆ ಅಡುಗೆಮನೆಯಲ್ಲಿ ಲವಂಗದ ಎಲೆಯನ್ನು ಸುಟ್ಟುಹಾಕಿ. ಹೀಗೆ ಮಾಡುವುದರಿಂದ ಕೆಟ್ಟ ಕನಸುಗಳ ಜೊತೆಗೆ ನಕಾರಾತ್ಮಕ ಶಕ್ತಿಯೂ ದೂರವಾಗುತ್ತದೆ.
Bay leaf health benefits : ಲವಂಗದ ಎಲೆ ರುಚಿ ಮತ್ತು ಪರಿಮಳದ ಹೊರತಾಗಿ, ಅನೇಕ ಮಸಾಲೆಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಮಸಾಲೆ ಮತ್ತು ಬಿರಿಯಾನಿ ಎಲೆ ಎಂದೂ ಕರೆಯಲ್ಪಡುವ ಲವಂಗದ ಎಲೆಗಳಲ್ಲಿ ಅಪಾರ ಪೋಷಕಾಂಶಗಳಿವೆ. ಬನ್ನಿ ಲವಂಗದ ಎಲೆಯ ಆರೋಗ್ಯ ಪ್ರಯೋಜನಗಳ ಕುರಿತು ತಿಳಿಯೋಣ.
Weight Loss Tips: ತೂಕ ಇಳಿಕೆ ಮಾಡಿಕೊಳ್ಳಲು ಹಸಿರು ಚಹಾವನ್ನು ನೀವು ಹಲವಾರು ಬಾರಿ ಸೇವಿಸಿರಬಹುದು. ಆದರೆ, ಒಂದು ವಿಶೇಷ ರೀತಿಯ ಹರ್ಬಲ್ ಟೀ ಕುಡಿದು ಕೂಡ ನೀವು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಅದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
Weight Loss Tips: ತೂಕ ಇಳಿಕೆ ಮಾಡಿಕೊಳ್ಳಲು ಹಸಿರು ಚಹಾವನ್ನು ನೀವು ಹಲವಾರು ಬಾರಿ ಸೇವಿಸಿರಬಹುದು. ಆದರೆ, ಒಂದು ವಿಶೇಷ ರೀತಿಯ ಹರ್ಬಲ್ ಟೀ ಕುಡಿದು ಕೂಡ ನೀವು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಅದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಕೆಲವು ಪಲಾವ್ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕುದಿಯುವ ನೀರಿಗೆ ಹಾಕಿ. ಕೆಲವು ಸೆಕೆಂಡುಗಳ ಕಾಲ ಅದನ್ನು ಚೆನ್ನಾಗಿ ಬೇಯಿಸಿ. ನಂತರ ಆ ನೀರನ್ನು ಜೇನುತುಪ್ಪ ಬೆರೆಸಿ ಕುಡಿದರೆ ದೇಹದ ಆರೋಗ್ಯಕ್ಕೆ ಉತ್ತಮವಂತೆ. ಜೊತೆಗೆ ದೇಹದ ಬೊಜ್ಜು ಕರಗುತ್ತದೆ.
ಪುಲಾವ್ ಎಲೆಯ ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯ ಸಂಬಂಧಿತ ಸಮಸ್ಯೆಗಳಿಗೂ ಈ ಎಲೆ ರಾಮಬಾಣವಾಗಿದೆ. ಇದರ ಸೇವನೆಯಿಂದ ಅನೇಕ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.
Bay Leaf Benefits: ತಮಾಲ ಪತ್ರ (Bay Leaf) ಅಥವಾ ತೇಜ್ ಪತ್ತಾ ಅಡುಗೆ ಮನೆಯಲ್ಲಿ ಇರುವ ಸಾಂಬಾರ ಪದಾರ್ಥಗಳಲ್ಲಿ ಒಂದು. ಇದು ಕ್ಯಾನ್ಸರ್ ತಡೆಗಟ್ಟಲು, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇದು ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಲವಂಗದ ಎಲೆಗಳನ್ನ ಅನೇಕ ಭಕ್ಷ್ಯಗಳಲ್ಲಿ ಸುವಾಸನೆ ಮತ್ತು ಪರಿಮಳಕ್ಕಾಗಿ ಬಳಸಲಾಗುತ್ತದೆ. ಲವಂಗದ ಎಲೆಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದರಲ್ಲಿರುವ ಪೋಷಕಾಂಶಗಳು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.