Photos : ಬಾಲಿವುಡ್ ನಟಿಯರೂ ನಾಚಬೇಕು ಅಂತ ಸುಂದರಿ ಈ ಕ್ರಿಕೆಟಿಗನ ಪತ್ನಿ

 ಸಂಜು ಸ್ಯಾಮ್ಸನ್ ಕ್ರಿಶ್ಚಿಯನ್ ಆಗಿದ್ದರೆ, ಅವರ ಪತ್ನಿ ಹಿಂದೂ. ಸುದೀರ್ಘ ಸಂಬಂಧದ ನಂತರ ಇಬ್ಬರೂ ಮದುವೆಯಾದರು. 
 

ಬೆಂಗಳೂರು : ಸಂಜು ಸ್ಯಾಮ್ಸನ್ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಫೇಮಸ್. ಸಂಜು ನಾಯಕತ್ವದಲ್ಲಿ, ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ರಲ್ಲಿ ಫೈನಲ್‌ ಕದ ತಟ್ಟಿತ್ತು.  ಸಂಜು ಸ್ಯಾಮ್ಸನ್ ತಮ್ಮ ಬ್ಯಾಟಿಂಗ್ ಮಾತ್ರವಲ್ಲ ವೈಯಕ್ತಿಕ ಜೀವನದ ಬಗ್ಗೆಯೂ ಚರ್ಚೆಯಲ್ಲಿರುತ್ತಾರೆ. ಇಂದು ನಾವಿಲ್ಲ ಸಂಜು ಸ್ಯಾಮ್ಸನ್ ಅವರ ಪತ್ನಿ ಚಾರುಲತಾ ಸ್ಯಾಮ್ಸನ್ ಬಗ್ಗೆ ಮಾಹಿತಿ ನೀಡಲಿದ್ದೇವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸಂಜು ಸ್ಯಾಮ್ಸನ್ 2018 ರಲ್ಲಿ ಚಾರುಲತಾ ಅವರನ್ನು ವಿವಾಹವಾದರು. ಸಂಜು ಸ್ಯಾಮ್ಸನ್ ಕ್ರಿಶ್ಚಿಯನ್ ಆಗಿದ್ದರೆ, ಅವರ ಪತ್ನಿ ಹಿಂದೂ. ಸುದೀರ್ಘ ಸಂಬಂಧದ ನಂತರ ಇಬ್ಬರೂ ಮದುವೆಯಾದರು. 

2 /4

ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರೂ ಓದಿದ್ದು ತಿರುವನಂತಪುರದ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ. ಐದು ವರ್ಷಗಳ ಸುದೀರ್ಘ ಸಂಬಂಧದ ನಂತರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

3 /4

ಸಂಜು ಸ್ಯಾಮ್ಸನ್ ಅವರ ಪತ್ನಿ ಚಾರುಲತಾ ಅವರು ತಿರುವನಂತಪುರದಲ್ಲಿ ಜನಿಸಿದರು. ಅವರು ತಿರುವನಂತಪುರಂನ ಆರ್ಯ ಸೆಂಟ್ರಲ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ನಂತರ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ  ಪದವಿ ಪಡೆದಿದ್ದಾರೆ. 

4 /4

ಚಾರುಲತಾ ಸ್ಯಾಮ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಅವರು Instagram ನಲ್ಲಿ 46k ಫಾಲೋವರ್ಸ್ ಅನ್ನು ಹೊಂದಿದ್ದಾರೆ.