ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್ಧಿ, ಸಿರೀಯಲ್‌ ನಟಿ ಸಿರಿ! ಹುಡುಗ ಯಾರು ಗೊತ್ತಾ?

Bigg Boss Kannada 10 contestant And Serial Actress Siri: ಖ್ಯಾತ ಸಿರೀಯಲ್‌ ನಟಿ, ಬಿಗ್‌ಬಾಸ್‌ ಸ್ಪರ್ಧಿ ಸಿರಿ ಅತ್ಯಂತ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ಹಾಗಾದ್ರೆ ಸಿರಿ ಮದುವೆಯಾಗಿರುವ ಹುಡುಗ ಯಾರು? ಎಲ್ಲಿಯವರು? 

1 /5

ಖ್ಯಾತ ಸಿರೀಯಲ್‌ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಸಿರಿ ಅವರಿಗೆ ಪ್ರೇಕ್ಷಕರು ಇಷ್ಟು ದಿನ ಕೇಳಿದ್ದ ಒಂದು ಪ್ರಶ್ನೆ ನಿಮ್ಮ ಮದುವೆ ಯಾವಾಗ? ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ನಟಿ ಅತೀ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..  

2 /5

ಹೌದು ಇತ್ತೀಚೆಗೆ ನಟಿ ಸಿರಿ ಅವರ ಅರಿಶಿಣ ಶಾಸ್ತ್ರದ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿತ್ತು.. ಆದರೆ ಅದು ಸಿರೀಯಲ್‌ ಶೂಟಿಂಗ್‌ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು..   

3 /5

ವಾಸ್ತವವಾಗಿ ಸಿರಿ ರಿಯಲ್‌ ಲೈಫ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ವೈರಲ್‌ ಆಗಿದ್ದ ವಿಡಿಯೋ ಯಾವುದೇ ಸಿನಿಮಾ ಅಥವಾ ಧಾರವಾಹಿ ಶೂಟಿಂಗ್‌ ಅಲ್ಲ.. ಆದರೆ ಈ ಬಗ್ಗೆ ಸಿರಿ ಇನ್ನೂ ಮಾತನಾಡಿಲ್ಲ..   

4 /5

 ಹಾಗಾದ್ರೆ ಬಿಗ್‌ಬಾಸ್‌ ಶೋನಲ್ಲಿ ಸ್ಪರ್ಧಿಸಿ ತಮ್ಮ ಸರಳತೆಯಿಂದಲೇ ಜನರ ಮನಗೆದ್ದಿದ್ದ ಚೆಲುವೆ ವರಿಸಿದ್ದು ಯಾರನ್ನ? ನಟಿ ಸಿರಿ ಮದುವೆಯಾದ ಹುಡುಗ ಯಾರು ಎಲ್ಲಿಯವರು?   

5 /5

ಮೂಲಗಳ ಪ್ರಕಾರ ಸಿರಿ ಮದುವೆಯಾದ ಹುಡುಗನ ಹೆಸರು ಪ್ರಭಾಕರ್.. ಮಂಡ್ಯ ಮೂಲದವರಾದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.. ಇವರಿಬ್ಬರ ಮದುವೆ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ನಡೆದಿದೆ..