Bigg Boss Season 9: ಈ ಬಾರಿ ಹೇಗಿರಲಿದೆ ಬಿಗ್‌ ಬಾಸ್‌ ಮನೆ? ಬಿಗ್‌ ಅಪ್ಡೇಟ್‌ ಕೊಟ್ಟ ಪರಮೇಶ್ವರ್‌ ಗುಂಡ್ಕಲ್‌

Bigg Boss Season 9 Kannada House: ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಕುರಿತು ಮತ್ತೊಂದು ಇಂಟರೆಸ್ಟಿಂಗ್‌ ಮಾಹಿತಿ ಹೊರ ಬಿದ್ದಿದೆ. ಬಿಗ್‌ ಬಾಸ್‌ ಸೀಸನ್‌ 9 ಕ್ಕೆ ಭರದ ಸಿದ್ಧತೆ ನಡೆಯುತ್ತಿರುವ ಬಗ್ಗೆ ಪರಮೇಶ್ವರ್‌ ಗುಂಡ್ಕಲ್‌ ಮಾಹಿತಿ ಹಂಚಿಕೊಂಡಿದ್ದಾರೆ. 

Bigg Boss Kannada Season 9: ಬಿಗ್‌ ಬಾಸ್‌ ಆಯೋಜಕ ಪರಮೇಶ್ವರ್‌ ಗುಂಡ್ಕಲ್‌ ಹೊಸ ಅಪ್‌ಡೇಟ್‌ ನೀಡಿದ್ದು, ಜನರಲ್ಲಿ ಖುಷಿ ಹೆಚ್ಚಾಗಿದೆ. ಬಿಗ್‌ ಬಾಸ್‌ ಆರಂಭಕ್ಕೆ ಕಾಯುತ್ತಿರುವ ಜನರಿಗೆ ಪರಮೇಶ್ವರ್‌ ಗುಂಡ್ಕಲ್‌ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಈಗಾಗಲೇ ಬಿಗ್‌ ಬಾಸ್‌ಗೆ ಸಿದ್ಧತೆ ಶುರುವಾಗಿದ್ದು, ಈ ಬಗ್ಗೆ ಕೆಲವು ಫೊಟೋಗಳನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. 

1 /6

Bigg Boss Season 9 Kannada House: ಕನ್ನಡ ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳಿವೆ. ಅದರಲ್ಲಿ ಬಿಗ್‌ ಬಾಸ್‌ ಮಾತ್ರ ಎಂದಿಗೂ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಯೇ ಉಳಿದಿದೆ. ವರ್ಷದಿಂದ ವರ್ಷಕ್ಕೆ ಬಿಗ್‌ ಬಾಸ್‌ ನೋಡುಗರ ಸಂಖ್ಯೆ ಹೆಚ್ಚಗುತ್ತಲೇ ಇದೆ. ಈ ಬಾರಿ ಬಿಗ್‌ ಬಾಸ್‌ ಪ್ರಿಯರಿಗೆ ಸಿಹಿ ವಿಚಾರವಿದೆ. ಎರಡೆರಡು ಬಿಗ್‌ ಬಾಸ್‌ ಕನ್ನಡದಲ್ಲಿ ಬರಲಿವೆ.  

2 /6

Bigg Boss Season 9 Kannada House: ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌  9 ಬಗ್ಗೆ ಇಂಟರೆಸ್ಟಿಂಗ್‌ ಅಪ್ಡೇಟ್‌ ಹೊರಬಿದ್ದಿದೆ. ಬಿಗ್‌ ಬಾಸ್‌ ಸೀಸನ್‌ 9 ಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಈ ಬಗ್ಗೆ ಆಯೋಜಕ ಪರಮೇಶ್ವರ್‌ ಗುಂಡ್ಕಲ್‌ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. 

3 /6

Bigg Boss Season 9 Kannada House: ಈ ಶೋನ ಹೈಲೈಟ್‌ಗಳಲ್ಲಿಬಿಗ್‌ ಹೌಸ್‌ ಕೂಡ ಒಂದು. ಈಗಾಗಲೇ ಬಿಗ್‌ ಬಾಸ್‌ ಮನೆಯ ಕೆಲಸ ಆರಂಭವಾಗಿದ್ದು, ಆಕರ್ಷಕವಾಗಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗುತ್ತಿದೆ. ಮನೆಯ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಪರಮೇಶ್ವರ್‌ ಗುಂಡ್ಕಲ್‌ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. 

4 /6

Bigg Boss Season 9 Kannada House: ಬಿಗ್‌ ಬಾಸ್‌ ಮನೆಯ ಮುಂದೆ ನಿಂತು ಫೋಟೋ ಶೆರ್‌ ಮಾಡಿದ್ದಾರೆ. ಪ್ರತಿ ಬಾರಿಯೂ ವಿಭಿನ್ನವಾಗಿಯೇ ಈ ಮನೆಯನ್ನು ನಿರ್ಮಿಸಲಾಗುತ್ತದೆ. ಒಂದು ವರ್ಷದಂತೆ ಮತ್ತೊಂದು ವರ್ಷ ಮನೆ ಇರದಂತೆ ನೋಡಿಕೊಳ್ಳಲಾಗುತ್ತದೆ. ತುಂಬಾ ಯುನಿಕ್‌ ಆಗಿ ಮನೆಯನ್ನು ನಿರ್ಮಿಸುತ್ತಾರೆ. 

5 /6

Bigg Boss Season 9 Kannada House: ಅಂತೆಯೇ ಈ ಬಾರಿ ಸಹ ಬಿಗ್‌ ಬಾಸ್‌ ಮನೆ ವಿಭಿನ್ನವಾಗಿರಲಿದೆ. ಹೊಸ ಲುಕ್‌, ನೂತನ ಕಾನ್ಸೆಪ್ಟ್‌ ಜೊತೆ ಈ ಬಾರಿಯ ಮನೆ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲೇ ಬಿಗ್‌ ಬಾಸ್‌ ಶೂರುವಾಗಲಿದೆ ಎಂಬುದಕ್ಕೆ ಇದೊಂದು ಪುರಾವೆಯಾಗಿದೆ. ಈ ಬಾರಿಯ ಮನೆ ಏನೆಲ್ಲ ವಿಶೇಷತೆಗಳನ್ನು ಹೊಂದಿರಲಿದೆ. ಯಾವೆಲ್ಲ ಹೊಸ ಕಾನ್ಸೆಪ್ಟ್‌ ಇರಲಿದೆ ಎಂಬುದನ್ನು ನೋಡಲು ಬಿಗ್‌ ಬಾಸ್‌ ಬರೋವರೆಗೂ ನಾವೆಲ್ಲ ಕಾಯಲೇ ಬೇಕಿದೆ. 

6 /6

Bigg Boss Season 9 Kannada House: ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಪ್ರೋಮೋ ಶೂಟಿಂಗ್ ಮುಗಿದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕಿಚ್ಚ ಸುದೀಪ್‌ ಜೊತೆ ನಿಂತಿರುವ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ ಬಾಸ್‌ ಸೀಸನ್‌ 9 ರ ಪ್ರೋಮೋ ಕೂಡ ಹೊರ ಬೀಳಲಿದೆ.