ಕಳೆದ ವಾರ ಎಲಿಮಿನೇಶನ್‌ನಿಂದ ತಪ್ಪಿಸಿಕೊಂಡವರಿಗೆ ಶಾಕ್‌! ವಾರದ ಮಧ್ಯದಲ್ಲೆ ಬಿಗ್‌ಬಾಸ್‌ 11 ರ ಮನೆಯಿಂದ ಹೊರಬೀಳಲಿದ್ದಾರೆ ಈ ಇಬ್ಬರು ಸ್ಪರ್ಧಿಗಳು..?

Biggboss 11 elimination this week : ಬಿಗ್‌ಬಾಸ್‌ 11ರ ಸೀಸನ್‌ ಮೂರನೆ ವಾರಕ್ಕೆ ಕಾಲಿಟ್ಟಿದ, ಮೊದಲ ವಾರ ಮನೆಯಿಂದ ಯಮುನಾ ಶ್ರೀನಿಧಿ ಹೊರಬಿದ್ದಿದ್ದು, ಎರಡನೇ ವಾರ ಎಲಿಮಿನೇಶನ್‌ನಿಂದ ತಪ್ಪಿಸಿಕೊಂಡಿದ್ದ ಸ್ಪರ್ದೀಗಳಿಗೆ ವಾರದ ಮಧ್ಯೆ ಶಾಕ್‌ ಒಂದು ಎದುರಾಗಿದೆ. 
 

1 /6

Biggboss 11 elimination this week : ಬಿಗ್‌ಬಾಸ್‌ 11ರ ಸೀಸನ್‌ ಮೂರನೆ ವಾರಕ್ಕೆ ಕಾಲಿಟ್ಟಿದ, ಮೊದಲ ವಾರ ಮನೆಯಿಂದ ಯಮುನಾ ಶ್ರೀನಿಧಿ ಹೊರಬಿದ್ದಿದ್ದು, ಎರಡನೇ ವಾರ ಎಲಿಮಿನೇಶನ್‌ನಿಂದ ತಪ್ಪಿಸಿಕೊಂಡಿದ್ದ ಸ್ಪರ್ದೀಗಳಿಗೆ ವಾರದ ಮಧ್ಯೆ ಶಾಕ್‌ ಒಂದು ಎದುರಾಗಿದೆ.   

2 /6

ಮೂರನೆ ವಾರ ಬಿಗ್‌ಬಾಸ್‌ ಮನೆಯಲ್ಲಿ ಶಿಶೀರ್‌ ಕ್ಯಾಪಿಟೆನ್ಸಿ ಪಟ್ಟ ಅಲಂಕರಿಸಿದ್ದಾರೆ. ಈಗಾಗಲೇ ಈ ವಾರದ ನಾಮಿನೇಶನ್‌ ಪ್ರಕ್ರಿಯೆ ಆರಂಭವಾಗಿದೆ. ಈವರೆಗೆ ಮನೆಯಲ್ಲಿ ಒಟ್ಟು 7 ಜನ ನಾಮಿನೇಶನ್‌ ಲಿಸ್ಟ್‌ ಸೇರಿದ್ದಾರೆ.   

3 /6

ಇನ್ನೂ, ಕ್ಯಾಪ್ಟನ್‌ ಆಗಿರುವ ಶಿಶೀರ್‌ ಈ ಭಾರಿ ಯಾರನ್ನು ನಾಮಿನೇಟ್‌ ಮಾಡಲು ಏನು ಕಾರಣ ಎಂಬುದನ್ನು ಷ್ಪಷ್ಟವಾಗಿ ಹೇಳಿಲ್ಲ, ಇದರಿಂದ ಎಲ್ಲರೂ ರೊಚ್ಚಿಗೆದ್ದಿದ್ದಾರೆ, ಬಿಗ್‌ಬಾಸ್‌ ಬಳಿ ಫೋನ್‌ನಲ್ಲಿ ಶಿಶೀರ್‌ ಒಂದು ಕಾರಣ ಕೊಟ್ಟಿದ್ದರೆ, ಮನೆಯ ಒಳ ಬಂದು ಸದಸ್ಯರಿಗೆ ಮತ್ತೊಂದು ಕಾರಣ ಕೊಟ್ಟಿದ್ದಾರೆ, ಇದನ್ನು ನೋಡಿದ ಬಿಗ್‌ಬಾಸ್‌ ಕ್ಯಾಪ್ಟನ್‌ ನಡತೆಯ ಮೇಲೆ ಗರಂ ಆಗಿದ್ದಾರೆ.   

4 /6

ಇದನ್ನು ನೋಡಿದ ಬಿಗ್‌ಬಾಸ್‌ ಕ್ಯಾಪ್ಟನ್‌ ಶಿಶೀರ್‌ ಅವರನ್ನು ಕರೆದು ಖಡಕ್‌ ಆಗಿ ವಾರ್ನಿಂಗ್‌ ಕೊಟ್ಟಿದ್ದಾರೆ. ನಾನು ಹೇಳಿದಂತೆ ನೀವು ಕೇಳಬೇಕು, ಎಲಿಮಿನೇಶನ್‌ ಪ್ರಕ್ರಿಯನ್ನು ಗಂಭೀರವಾಗಿ ಪರಿಗಣಿಸಿ, ಇಲ್ಲವಾದಲ್ಲಿ ಈ ವಾರ ಯಾವ ಸ್ಪರ್ಧಿ, ಅದ್ಯಾವಾಗ ಮೆನಯಿಂದ ಹೊರ ಹೋಗುತ್ತಾರೆ ಎನ್ನುವ ಮಾಹಿತೈ ನಿಮಗೆ ಇರಲ್ಲ ಎಂದಿದ್ದಾರೆ.   

5 /6

ಇನ್ನೊಂದೆಡೆ, ಲಾಯರ್‌ ಜಗದೀಶ್‌ ಹಳೆ ವರಸಯನ್ನು ಆರಂಭಿಸಿದ್ದಾರೆ, ಅಶ್ಲೀಲ ಪದಗಳನ್ನು ಬಳಸುವ ಮೂಕ ಬಿಗ್‌ಬಾಸ್‌ ಅನ್ನು ನಿಂದಿಸಲು ಆರಂಭಿಸಿದ್ದಾರೆ, ಹೀಗಿರುವಾಗ ಈ ವಾರ ಲಾಯರ್‌ ಜಗದೀಶ್‌ ಮನೆಯಿಂದ ಹೊರಹೋಗುವುದು ಪಕ್ಕಾ ಎಂಬ ಮಾಹಿತಿ ಕೂಡ ಕೇಲ ಬರುತ್ತಿದೆ.  

6 /6

ಇನ್ನೊಂದೆಡೆ, ಈ ವಾರ expect the unexpected ಅಂತ ಹೇಳುವ ಮೂಲಕ ಬಿಗ್‌ಬಾಸ್‌ ಮನೆಯವರನ್ನು ಕನ್‌ಫ್ಯೂಸ್‌ ಮಾಡಿದ್ದು, ಈ ವಾರ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಬೀಳಲಿದ್ದಾರಾ..? ಎನ್ನವ ಅನುಮಾನ ಕೂಡ ಕೇಳಿ ಬಂದಿದೆ.