Kichcha Sudeep Remunration For Bigg Boss Host: ಪ್ರತಿಬಾರಿಯಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರಿಂದಲೇ ಬಿಗ್ಬಾಸ್ ಕನ್ನಡ ಸೀಸನ್ 11 ನಿರೂಪಣೆ ನಡೆಯಲಿದೆ.. ಇದೀಗ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾದ್ಯಮದವರ ಹತ್ತು ಹಲವಾರು ಪ್ರಶ್ನೆಗಳಿಗೆ ಕಿಚ್ಚ ಉತ್ತರ ನೀಡಿದ್ದಾರೆ.. ಇದೇ ವೇಳೆ ತಮ್ಮ ಸಂಭಾವನೆ ಬಗ್ಗೆಯೂ ಕಿಚ್ಚ ಬಾಯಿಬಿಟ್ಟಿದ್ದಾರೆ..
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ನ್ಯೂಸ್ ಒಂದು ಸಿಕ್ಕಿದೆ.. ಇದೀಗ ಈ ಸಂಬಂಧ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಯಾರು ಹೋಸ್ಟ್ ಎನ್ನುವುದು ಕೂಡ ಬಹಿರಂಗವಾಗಿದೆ..
Bigg Boss News: ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಕಾದಿದೆ... ಸೀಸನ್ 8ಕ್ಕೆ ತಯಾರಕರು ವ್ಯವಸ್ಥೆ ಮಾಡಲು ಪ್ರಾರಂಭಿಸಿದ್ದು.. ಇದೀಗ ಯಾವಾಗಗಿನಿಂದ ಆರಂಭವಾಗಲಿದೆ ಎನ್ನುವುದರ ಮಾಹಿತಿ ಲಭಿಸಿದೆ..
Bigg Boss Drone Prathap: ಡ್ರೋನ್ ಪ್ರತಾಪ್ ಬಿಗ್ ಬಾಸ್ ಶೋಗೆ ಬಂದ ಮೇಲೆ ಇಡೀ ಕರ್ನಾಟಕದಲ್ಲೇ ಸೆನ್ಸೇಷನ್ ಕ್ರಿಯೆಟ್ ಮಾಡಿದವರು.. ಸೋಷಿಯಲ್ ಮಿಡಿಯಾದಲ್ಲಂತೂ ಇವರದ್ದೆ ಸುದ್ದಿ.. ಪ್ರತಾತ್ ಎಂದು ಸರ್ಚ್ ಮಾಡಿದರೆ ಸಾಕು ಇವರ ಕುಟುಂಬವೇ ಬಂದು ಬಿಡುತ್ತೆ.. ಆ ಮಟ್ಟಿಗೆ ಫೇಮಸ್ ಆಗಿದ್ದಾರೆ..
Guess: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕ ಕಲಾವಿದರ ಹಾಗೂ ಕೆಲವು ಶೋ ಸ್ಪರ್ಧಿಗಳ ಬಾಲ್ಯದ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.. ಇದೀಗ ಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಟ್ರಾಂಗ್ ಸ್ಪರ್ಧಿಯ ಬಾಲ್ಯದ ಪೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ಇವರು ಯಾರೆಂದು ನೀವು ಗುರುತಿಸಬಲ್ಲಿರಾ?
Bigg Boss Kannada 10:ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಕೋಲಾಹಲವೇ ಸೃಷ್ಟಿಯಾಗುತ್ತಿದೆ.. ಉತ್ತಮ ಸ್ನೇಹ ಹೊಂದಿದ್ದ ಸಂಗೀತಾ, ಕಾರ್ತಿಕ್, ತನಿಷಾ ಜಗಳ ತಾರಕಕ್ಕೇರಿ ಸದ್ಯ ಸಂಗೀತಾ ಆತುರದ ನಿರ್ಧಾರ ತೆಗೆದುಕೊಂಡು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ..
Bigg Boss Kannada Season 10: ಬಿಗ್ಬಾಸ್ ಮನೆಯಿಂದ ಈ ಶನಿವಾರ ಹೊರಬಿದ್ದ ಸ್ಪರ್ಧಿ ಇಶಾನಿ. ಇಷ್ಟು ವಾರಗಳ ಕಾಲದ ಅವರ ಬಿಗ್ಬಾಸ್ ಜರ್ನಿ ಹೇಗಿತ್ತು? ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು? ಷೋ ಬಗ್ಗೆ ಅವರು ಏನು ಹೇಳುತ್ತಾರೆ?
Bigg Boss Kannada 10 Week 5: ಬಿಗ್ ಬಾಸ್ ಮನೆಯಲ್ಲಿ ಈ ವಾರ 7 ಮಂದಿ ನಾಮಿನೇಟ್ ಆಗಿದ್ದಾರೆ.. ಹಾಗಾದರೆ ಮನೆಯಲ್ಲಿ ಉತ್ತಮ ಮತ್ತು ಕಳಪೆ ಯಾರಿಗೆ ಹೋಗುತ್ತೆ .. ಎನ್ನುವುದರ ಡಿಟೇಲ್ಸ್ ಇಲ್ಲಿದೆ..
Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಆಟದ ವರಸೆಯನ್ನು ಬದಲಿಸಿರುವ ಡ್ರೋನ್.. ತಮ್ಮದೇ ಗುಂಪಿನವರ ವಿರುದ್ಧ ನಿಂತ ತುಕಾಲಿ ಸಂತು.. ಇದೀಗ ಬಿಗ್ ಬಾಸ್ ಮನೆಯಲ್ಲಿ ಊಸರವಳ್ಳಿ ಯಾರು ಅನ್ನೋದೇ ಅಭಿಮಾನಿಗಳಿಗೆ ಗೊಂದಲ..
Bigg Boss Kannada 10: ಪ್ರತಿ ಬಾರಿಯಂತೆ ಈ ಭಾರೀಯೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ.. ಇದೀಗ ಆ ಲವ್ ಬರ್ಡ್ಸ್ಗಳ ಒಡನಾಟವೇ ದೊಡ್ಮನೆಯಲ್ಲಿ ಹೈಲೈಟ್ ಆಗಿದೆ.
Kiccha Sudeep Taking Class To Vinay: ಬಳೆ ತೊಟ್ಟು ಕುಳಿತುಕೊಂಡಿಲ್ಲ ಎಂದು ಮದವೇರಿದ ಆನೆಯಂತೆ ವರ್ತಿಸಿದ ವಿನಯ್ಗೆ ಇದೀಗ ಕಿಚ್ಚ ಸುದೀಪ್ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ..
Bigg Boss Kannada 10: ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಟಾಸ್ಕ್ ಅಂತಾ ಬಂದಾಗ ಸಂಗೀತಾ, ನಮ್ರತಾ, ತನಿಷಾ ಈ ಮೂವರು ನಾರಿಯರು ಭಾರೀ ಸ್ಟ್ರಾಂಗ್ ಅನ್ನೋದು ವೀಕ್ಷಕರ ಅಭಿಪ್ರಾಯ ಹಾಗಾದರೇ ಬಿಗ್ ಬಾಸ್ ಮನೆಯ ನಿಜವಾದ ಸಿಂಹಿಣಿ ಯಾರು?
Bigg Boss Kannada 10 Week 4: ಬಿಗ್ ಬಾಸ್ ಮನೆಯಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ವಿನಯ್, ನಮ್ರತಾ ಗ್ರೂಪಿಸಂ? ಮೆಜಾರಿಟಿ ಲೆಕ್ಕ ಹಾಕಿಕೊಂಡು, ನಾಮಿನೇಷನ್ನಲ್ಲಿ ಫಿಕ್ಸಿಂಗ್ ಗೇಮ್? ಇದಕ್ಕೆಲ್ಲ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಇದೆಯಾ?
BBK Village Task: ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ.
Bigg Boss Eshani Rap Song: ‘ಕವಿತೆ ಹುಟ್ಟಲು ಐಶಾರಾಮಿ ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್ಬಾಸ್ ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.