ಟಾಪ್‌ ನಟಿ ಮಾತ್ರವಲ್ಲ.. ಸ್ಟಾರ್‌ ಕ್ರಿಕೆಟಿಗನ ಪತ್ನಿ ಈ ಫೋಟೋದಲ್ಲಿರುವ ಪುಟ್ಟ ಬಾಲಕಿ

Anushka Sharma Birthday: ಈ ಫೋಟೋದಲ್ಲಿರುವ ಬಾಲಕಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್‌ನ ಬಹು ಬೇಡಿಕೆಯ ಹೀರೋಯಿನ್ ಇವರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ. 
 

Anushka Sharma Childhood Photos : ಇಂದು (ಮೇ 1) ಈ ಟಾಪ್‌ ನಟಿಗೆ ಜನ್ಮದಿನದ ಸಂಭ್ರಮ. ಅಭಿಮಾನಿಗಳು, ಸೆಲೆಬ್ರಿಟಿಗಳು, ಕುಟುಂಬದವರು ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಇವರ ಪತಿ ಕೂಡ ದೊಡ್ಡ ಸೆಲಿಬ್ರಿಟಿ. ಟೀಂ ಇಂಡಿಯಾದ ನಾಯಕ ಕೂಡ ಆಗಿದ್ದರು. ಇವರಿಗೂ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಈ ಫೋಟೋದಲ್ಲಿ ಹೀಗೆ ಕ್ಯೂಟ್‌ ಆಗಿ ಕಾಣುತ್ತಿರುವ ಬಾಲಕಿ ಬಾಲಿವುಡ್‌ ನಟಿ.

2 /5

ಇವರು ಸ್ಟಾರ್ ಕಿಡ್ ಅಲ್ಲ, ಗಾಡ್ ಫಾದರ್ ಅಂತೂ ಇಲ್ಲವೇ ಇಲ್ಲ. ಹೀಗಿದ್ದರೂ ಬಾಲಿವುಡ್‌ನಲ್ಲಿ ನೆಲೆ ಕಂಡ ಟ್ಯಾಲೆಂಟೆಡ್‌ ಬೆಡಗಿ.  

3 /5

ಪಿಕೆ, ಸುಲ್ತಾನ್ ಸೇರಿದಂತೆ ಅನೇಕ ಹಿಟ್‌ ಸಿನಿಮಾಗಳಲ್ಲಿ ನಟಿಸಿ ತಮ್ಮ ಗ್ಲಾಮರ್‌ ಮತ್ತು ಅಭಿನಯದಿಂದ ಜನರ ಮನಗೆದ್ದವರು. 

4 /5

2008ರಲ್ಲಿ ‘ರಬ್​ ನೆ ಬನಾದಿ ಜೋಡಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 

5 /5

ಈ ಬ್ಯೂಟಿಫುಲ್‌ ನಟಿ ಬೇರಾರೂ ಅಲ್ಲ, ಭಾರತ ಕ್ರಿಕೆಟ್‌ ತಂಡದ ಆಟಗಾರ ವಿರಾಟ್‌ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ.