Bollywood stars : ಪಚ್ಚ ಹಸಿರು ಬಣ್ಣದ ಉಡುಗೆ ತೊಟ್ಟು ಹಾಟ್‌ ಲುಕ್‌ ಕೊಟ್ಟ ಬಾಲಿವುಡ್‌ ತಾರೆಯರು!

Hot Look In Green Dress:  ಆಭರಣ ಧರಿಸಿ  ಹಸಿರು ಉಡುಗೆ ತೊಟ್ಟು  ಫೋಟೊ  ಶೂಟ್‌ ಮಾಡಿಸಿದರೆ ನಟಿಯರ ಮುಂದೆ ವಸಂತ ಋತುವೇ ತಲೆಬಾಗಬೇಕು... ಅದರಲ್ಲೂ ಹಸಿರು ಉಡುಗೆ ತೊಟ್ಟು ಹಾಟ್‌ ಲುಕ್‌ನಲ್ಲಿ ಫೋಸ್‌ ನೀಡಿದರೇ ಪ್ರಕೃತಿಯ ಜೊತೆಗೆ ಪಡ್ಡೆಹೈಕ್ಳು ಧಂಗ ಆಗೋದು ಗ್ಯಾರಂಟಿ

Hot look in green dress: ವಸಂತ ಕಾಲ ಶುರು ವಾಗುತ್ತಿದ್ದಂತೆ  ಪ್ರಕೃತಿಯಲ್ಲಿ ಹಂತ ಹಂತವಾಗಿ ಬದಲಾಗುತ್ತದೆ. ಎಲ್ಲಿ ನೋಡಿದರೂ ಹಸಿರು ನಿಸರ್ಗವೇ  ಒಂಥರಾ ಹಸಿರು ಮಯವಾಗಿರುತ್ತದೆ. ಹಾಗೆಯೇ ಆಭರಣ ಧರಿಸಿ  ಹಸಿರು ಉಡುಗೆ ತೊಟ್ಟು ಫೋಟೊ ಶೂಟ್‌ ಮಾಡಿಸಿದರೆ ನಟಿಯರ ಮುಂದೆ ವಸಂತ ಋತುವೇ ತಲೆಬಾಗಬೇಕು... ಅದರಲ್ಲೂ ಹಸಿರು ಉಡುಗೆ ತೊಟ್ಟು ಹಾಟ್‌ ಲುಕ್‌ನಲ್ಲಿ ಫೋಸ್‌ ನೀಡಿದರೇ ಪ್ರಕೃತಿಯ ಜೊತೆಗೆ ಪಡ್ಡೆಹೈಕ್ಳು ಧಂಗ ಆಗೋದು ಗ್ಯಾರಂಟಿ .. ಹಸಿರು ಉಡುಗೆ ತೊಟ್ಟು ಯಾವೆಲ್ಲಾ ನಟಿಯರು ಫೋಸ್‌ ನೀಡಿದ್ದಾರೆ ಕೊಟ್ಟಿದ್ದಾರೆ ನೋಡೊಣ.. 

1 /6

ಬಿಕಿನಿ ಧರಿಸಿ ಹಾಟ್‌ ಲುಕ್‌ ನಲ್ಲಿ ಫೋಸ್‌ ನೀಡಿದ ಸಾರಾ

2 /6

ನೋರಾ  ಹಸಿರು ಬಣ್ಣದ ಉಡುಗೆಯ ಬೋಲ್ಡ್‌ ಲುಕ್‌ ಗೆ ಪಡ್ಡೆಹೈಕ್ಳು ಫಿಧ 

3 /6

ಜಾನ್ವಿ ಕಪೂರ್‌ ಸ್ಯಾರಿಯ ಪೋಸ್‌ ಗೆ ಯುವಕರ ಜೊತೆ ಪ್ರಕೃತಿಯು ನಾಚುತ್ತದೆ. 

4 /6

ಆಲಿಯಾ  ವಸಂತ ಕಾಲದಲ್ಲಿ ಹಸಿರು ಉಡುಗೆ ತೊಟ್ಟು ಪೋಸ್‌ ನೀಡಿದರೆ ನಿಸರ್ಗವೂ ಆಕೆಯ ಮೇಲೆ ಹೊಟ್ಟೆ ಕಿಚ್ಚು ಪಡುತ್ತದೆ. 

5 /6

ಸ್ಯಾರಿ ಉಟ್ಟ ಹುಡುಗಿಯರನ್ನು ನೋಡುವುದೇ ಒಂದು ಖುಷಿ  ಅದರಲ್ಲೂ ಹಸಿರು ಸೀರೆ ತೊಟ್ಟ ಕಿಯಾರಾ ನೋಟಕ್ಕೆ ಯಾರಾದರೂ ಫಿಧ ಆಗದೇ ಇರುವವರೇ..  

6 /6

ಹಸಿರು ಉಡುಗೆಯಲ್ಲಿ ಯುವಕರನ್ನು  ತಳಮಳಗೊಳಿಸಿದ ತಮನ್ನಾ