10 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ಮಾರುಕಟ್ಟೆಯಲ್ಲಿ ನಿಮ್ಮ ಬಜೆಟ್ ಗೆ ಹೊಂದುವಂತಹ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ.

ಇಂದಿನ ಕಾಲದಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ ಖರೀದಿಸುವುದು ಎಂದರೆ ಸಾಕಷ್ಟು ಹಣವನ್ನು ಖರ್ಚು ಮಾಡುವುದು ಎಂದರ್ಥ. ಆದರೆ ಮಾರುಕಟ್ಟೆಯಲ್ಲಿ ನಿಮ್ಮ ಬಜೆಟ್ ಗೆ ಹೊಂದುವಂತಹ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಅಂತಹ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದೇವೆ. ಈ ಫೋನ್ ಗಳಲ್ಲಿ ನೀವು 5,000mAh ಬ್ಯಾಟರಿ ಜೊತೆಗೆ ಅದ್ಭುತ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಇದಲ್ಲದೆ ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ನೀವು 10 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

realme narzo 50i: ನೀವು 5,000mAh ಬ್ಯಾಟರಿ ಮತ್ತು 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಅನ್ನು ಕೇವಲ 7,499 ರೂ.ಗೆ ಖರೀದಿಸಬಹುದು. ಆದರೆ ಇದರ ಮೂಲ ಬೆಲೆ 7,999 ರೂ. ಇದೆ. ನೀವು ಈ ಡೀಲ್‌ನಲ್ಲಿ ಎಕ್ಸ್‌ ಚೇಂಜ್ ಆಫರ್ ಮೂಲಕ 6,950 ರೂ.ಗಳ ಲಾಭವನ್ನು ಕೂಡ ಪಡೆಯಬಹುದು.

2 /5

redmi 9i sport: ನೀವು ಈ ಸ್ಮಾರ್ಟ್‌ಫೋನ್‌ ಅನ್ನು HD + ಡಿಸ್ಪ್ಲೇ ಮತ್ತು 5,000mAh ಬ್ಯಾಟರಿಯೊಂದಿಗೆ 9,999 ರೂ. ಮೂಲ ಬೆಲೆಯ ಬದಲಾಗಿ ಕೇವಲ 8,799 ರೂ.ಗೆ ಖರೀದಿಸಬಹುದು. ವಿನಿಮಯ ಕೊಡುಗೆಯೊಂದಿಗೆ ನೀವು 8,250 ರೂ.ವರೆಗೆ ಹೆಚ್ಚು ಹಣ ಉಳಿಸಬಹುದು.

3 /5

realme c11: 2021ರಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು 5MP ಮುಂಭಾಗದ ಕ್ಯಾಮರಾ ಮತ್ತು 5,000mAh ಬ್ಯಾಟರಿಯಂತಹ ಹಲವು ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ನೀವು ಇದನ್ನು 8,799 ರೂ.ಗೆ ಖರೀದಿಸಬಹುದು. ಆದರೆ ಇದರ ಮೂಲ ಬೆಲೆ 9999 ರೂ. ಆಗಿದೆ. ಹಳೆಯ ಫೋನಿನ ಬದಲು ಈ ಫೋನ್ ಖರೀದಿಸುವ ಮೂಲಕ ನೀವು 8,250 ರೂ.ಗಳನ್ನು ಉಳಿಸಬಹುದು.

4 /5

Poco M2 Reloaded: 512GBವರೆಗೆ ವಿಸ್ತರಿಸಬಹುದಾದ ಆಂತರಿಕ ಸ್ಟೋರೇಜ್ ಮತ್ತು 5,000mAh ಬ್ಯಾಟರಿಯೊಂದಿಗೆ ಬರುವ ಈ ಸ್ಮಾರ್ಟ್‌ಫೋನ್‌ ಬೆಲೆ 11,999 ರೂ. ಇದೆ. ಆದರೆ ನೀವು ಇದನ್ನು ಫ್ಲಿಪ್ ಕಾರ್ಟ್ ನಲ್ಲಿ 9,999 ರೂ.ಗೆ ಖರೀದಿಸಬಹುದು. ಹಾಗೆಯೇ ವಿನಿಮಯ ಕೊಡುಗೆಯೊಂದಿಗೆ ನೀವು 9,450 ರೂ.ನಷ್ಟು ಉಳಿಸಬಹುದು.

5 /5

realme C21Y: 10,999 ರೂ. ಬೆಲೆಯ ಈ ಸ್ಮಾರ್ಟ್ ಫೋನ್ ಅನ್ನು ನೀವು ಫ್ಲಿಪ್ ಕಾರ್ಟ್ ನಿಂದ 9,999 ರೂ.ಗೆ ಖರೀದಿಸಬಹುದು. ಈ ಫೋನ್‌ನಲ್ಲಿ ನೀವು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯಂತಹ ಹಲವು ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಎಕ್ಸ್‌ ಚೇಂಜ್ ಆಫರ್‌ನೊಂದಿಗೆ ನೀವು 9,450 ರೂ.ಗಿಂತಲೂ ಹೆಚ್ಚು ರಿಯಾಯಿತಿ ಪಡೆಯಬಹುದು.

You May Like

Sponsored by Taboola