ಜಸ್ಟ್ ಈ ನೀರು ಚಿಮುಕಿಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ, ಉದ್ದವಾಗಿಯೂ ಬೆಳೆಯುತ್ತೆ..!

White Hair Remedy: ಹೇರ್ ಡೈ ಬೇಕಾಗಿಲ್ಲ...! ಕೇವಲ ನೀರು ಬಳಸಿ ಬೆಳ್ಳಗಾಗಿರುವ ಕೂದಲನ್ನು ಶಾಶ್ವತವಾಗಿ ಕಪ್ಪಾಗುತ್ತದೆ. 

Gray Hair Remedy: ಹೇರ್ ಡೈ, ದುಬಾರಿ ಪ್ರಾಡಕ್ಟ್ ಏನೂ ಬೇಕಿಲ್ಲ. ಕೇವಲ ನೀರು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಶಾಶ್ವತವಾಗಿ ಕಪ್ಪಾಗಿಸಬಹುದು. 
 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಬದಲಾದ ಜೀವನ ಶೈಲಿ, ಧೂಳು, ಮಾಲಿನ್ಯದಿಂದ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಂಗತಿಯಾಗಿದೆ.   

2 /6

ಬಿಳಿ ಕೂದಲನ್ನು ಕಪ್ಪಾಗಿಸಲು ದುಬಾರಿ ಪ್ರಾಡಕ್ಟ್, ಹೇರ್ ಡೈ ಯಾವುದನ್ನೂ ಬಳಸುವ ಅಗತ್ಯವಿಲ್ಲ. ಕೇವಲ ನೀರಿನಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.   

3 /6

ಬಿಳಿ ಕೂದಲನ್ನು ಕಪ್ಪಾಗಿಸಲು ನೀರಿನಲ್ಲಿ ಕೇವಲ ಮೂರು ಪದಾರ್ಥಗಳು ಬೇಕಾಗುತ್ತವೆ. 

4 /6

ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಮೆಂತ್ಯ, ಕಪ್ಪು ಎಳ್ಳು, ಅರಿಶಿನವನ್ನು ಸಮ ಪ್ರಮಾಣದಲ್ಲಿ ಹಾಕಿ ಒಮ್ಮೆ ಕಲಕಿ ನಂತರ ಮುಚ್ಚಿಡಿ. 

5 /6

ನೀವು ರಾತ್ರಿ ನೆನೆಯಿಟ್ಟ ನೀರನ್ನು ಬೆಳಿಗ್ಗೆ ಶೋಧಿಸಿ ಕೂದಲಿಗೆ ಎಲ್ಲೆಡೆ ಅಪ್ಪ್ಲೈ ಆಗುವಂತೆ ಚಿಮುಕಿಸಿ, ಬೇಕಿದ್ದರೆ ಸ್ಪ್ರೇ ಬಾಟಲಿನಲ್ಲಿ ಹಾಕಿ ಸ್ಪ್ರೇ ಮಾಡಿ. 

6 /6

ಈ ರೀತಿ ಮನೆಯಲ್ಲೇ ತಯಾರಿಸಿದ ನೀರನ್ನು ಒಂದು ವಾರ ನಿಯಮಿತವಾಗಿ ಕೂದಲಿಗೆ ಚಿಮುಕಿಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ ಉದ್ದವಾಗಿಯೂ ಬೆಳೆಯುತ್ತೆ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.