ಮಸ್ತ್‌ ಮೂಡ್‌ನಲ್ಲಿ ಟೈಗರ್‌ ಮಾಜಿ ಗರ್ಲ್‌ ಫ್ರೆಂಡ್‌ ದಿಶಾ ಪಟಾನಿ, ಪೋಟೋಸ್‌ ನೋಡಿ

Disha Patani : ದಿಶಾ ಅವರು 2015ರಲ್ಲಿ ವರುಣ್‌ ತೇಜ್‌ ಅವರೊಂದಿಗೆ ತೆಲುಗು ಚಿತ್ರ ಲೋಫರ್‌ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಆನಂತರ ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಿಂದ ಬಾಲಿವುಡ್ ಪ್ರವೇಶ ಕೂಡ ಮಾಡಿದರು. 
 

1 /6

ಸಾರ್ವಕಾಲಿಕ ಸಿನಿಮಾ ಎನಿಸಿಕೊಂಡಿರುವ ಚೀನಾದ ಹಾಸ್ಯ ಕುಂಗ್ ಫೂ ಯೋಗ ಚಿತ್ರದಲ್ಲೂ ದಿಶಾ ಕಾಣಿಸಿಕೊಂಡಿದ್ದಾರೆ.   

2 /6

ಭಾರತ್, ಬಾಘಿ ಹೀಗೆ ಯಶಸ್ಸಿ ಸಿನಿಮಾಗಳಲ್ಲಿ ನಟಿಸಿದ ನಟಿ, ಇದೀಗ ಸಾಕಷ್ಟು ಬೋಲ್ಡ್‌ ಪೋಟೋಗಳಿಂದ ಸುದ್ದಿಯಲ್ಲಿರುತ್ತಾರೆ.  

3 /6

ಇವರ ಬೋಲ್ಡ್‌ ಲುಕ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರ ಕೆಂಗಣ್ಣಿಗೆ ಈ ನಟಿ ಕಾರಣವಾಗಿದ್ದಾರೆ  

4 /6

ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ನಟಿ ಇವರು  

5 /6

ಆದರೆ ಇದೀಗ ನಟಿ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಟೀಕೆಗೆ ಒಳಗಾಗುತ್ತಿದ್ದಾರೆ.  

6 /6

ಇವರು ಟ್ರೋಲಿಗರ ಕೆಂಗಣ್ಣಿಗೂ ಬಿದ್ದಿದ್ದು, ಅವರು ಧರಿಸುವ ಬೋಲ್ಡ್‌ ಬಟ್ಟೆಯಿಂದ ನಟಿ ಟ್ರೋಲ್‌ ಕೂಡಾ ಆಗಿದ್ದಾರೆ.