ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !

ಈ ದೀಪಾವಳಿಯು 5 ರಾಶಿಯವರ ಪಾಲಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತಂದಿದೆ.  
 

ಬೆಂಗಳೂರು : ಈ ವರ್ಷದ ದೀಪಾವಳಿಯು ಜ್ಯೋತಿಷ್ಯದ ದೃಷ್ಟಿಕೋನದಿಂದ ಅದ್ಭುತವಾಗಿದೆ. ದೀಪಾವಳಿಯಿಂದಲೇ 4 ಅತ್ಯಂತ ಮಂಗಳಕರವಾದ ರಾಜಯೋಗವು ರೂಪುಗೊಂಡಿದೆ. ಈ ಕಾರಣದಿಂದಾಗಿ ಈ ದೀಪಾವಳಿಯು 5 ರಾಶಿಯವರ ಪಾಲಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತಂದಿದೆ.  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /6

ಹಳೆಯ ಸಮಸ್ಯೆಗಳೆಲ್ಲವೂ ಕಳೆದುಹೋಗುವುದು. ಯಶಸ್ಸಿನ ಹಾದಿ ತೆರೆದುಕೊಳ್ಳುತ್ತವೆ. ಹಿಂದಿನ ನಷ್ಟಗಳೆಲ್ಲಾ ಲಾಭದ ರೂಪ ಪಡೆದುಕೊಳ್ಳುವುದು.   ವ್ಯಾಪಾರವಿರಲಿ, ಉದ್ಯೋಗವಿರಲಿ ಎಲ್ಲದರಲ್ಲೂ ನಿಮ್ಮದೇ ಮೇಲು ಗೈ.

2 /6

ವೃತ್ತಿಜೀವನದಲ್ಲಿ ಉತ್ತಮ ಆಫರ್ ಬರಬಹುದು. ಹೊಸ ಮನೆ ಮತ್ತು ಕಾರು ಖರೀದಿಸಬಹುದು. ವಿದೇಶ ಪ್ರವಾಸ ತೆರಳುವ ಆಸೆಯೂ ಕೈ ಗೂಡುವುದು.

3 /6

ಆರ್ಥಿಕವಾಗಿ ಬಹಳ ಎತ್ತರಕ್ಕೆ ಏರುವಿರಿ. ಉದ್ಯೋಗಿ ಮತ್ತು ಉದ್ಯಮಿಗಳಿಗೆ ಸಮಯ ಅತ್ಯಂತ ಲಾಭಾದಾಯಕವಾಗಿರಲಿದೆ. ಪ್ರತಿ ಹಂತದಲ್ಲಿಯೂ ಪ್ರಗತಿ ಮತ್ತು ಲಾಭವಾಗುವುದು. ಸಾಲ ಕೊಟ್ಟ ಹಣ ಮರಳಿ ಬರುವುದು. 

4 /6

ತುಲಾ ರಾಶಿಯವರಿಗೆ ದೀಪಾವಳಿಯು ಮಂಗಳಕರ ಮತ್ತು ಲಾಭಗಳನ್ನು ತರುತ್ತದೆ. ಆದಾಯ ಹೆಚ್ಚಲಿದೆ.ನಿರೀಕ್ಷೆಗೆ ಮೀರಿದ ಹಣ ನಿಮ್ಮ ಕೈ ಸೇರುವುದು. ಮನೆ ನಿರ್ಮಾಣಕ್ಕೆ ಕೈ ಹಾಕಬೇಕು ಅಂದುಕೊಂಡರೆ ಇದೇ ಸರಿಯಾದ ಸಮಯ. 

5 /6

ಕುಂಭ ರಾಶಿಯವರು ವೃತ್ತಿ ಜೀವನದಲ್ಲಿ ಸುವರ್ಣಾವಕಾಶಗಳನ್ನು ಪಡೆಯುತ್ತಾರೆ. ಸಾಲದಿಂದ ಮುಕ್ತರಾಗುತ್ತೀರಿ.ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಒತ್ತಡದಿಂದ ಮುಕ್ತಿ ಪಡೆಯುತ್ತೀರಿ.  

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.