Misano ವರ್ಲ್ಡ್ ಸರ್ಕ್ಯೂಟ್ ಮ್ಯಾಕ್ರೋ ಸಿಮೊನ್ಸೆಲ್ಲಿ ಟ್ರ್ಯಾಕ್ನಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ತರಲಾದ Ducati Motoe ಬೈಕ್ನ ಪರಿಚಯದೊಂದಿಗೆ ಡುಕಾಟಿಯು ಹೈ ಪರ್ಮಾರ್ಮೆನ್ಸ್ ನಹೊಸ ಅಧ್ಯಾಯ ಆರಂಭಿಸಿದೆ. ಈ ಎಲೆಕ್ಟ್ರಿಕ್ ಸೂಪರ್ ಬೈಕ್ Borgo Panigale ಅನ್ನು ಆಧರಿಸಿದೆ ಮತ್ತು 2023 ರ ಋತುವಿನಲ್ಲಿ, ಕಂಪನಿಯು ಈ ಎಲೆಕ್ಟ್ರಿಕ್ ಬೈಕ್ನೊಂದಿಗೆ MotoGP ವಿಶ್ವ ಚಾಂಪಿಯನ್ಶಿಪ್ನ ಎಲೆಕ್ಟ್ರಿಕ್ ಬೈಕ್ ನ ಸ್ಪರ್ಧೆಗೆ ಇಳಿಯಲಿದೆ. ಈ ಎಲೆಕ್ಟ್ರಿಕ್ ಮೋಟಾರ್ಸೈಕಲ್ನ ಮೂಲಮಾದರಿಯ ಕೋಡ್-ಹೆಸರು V21L ಆಗಿದೆ, ಇದನ್ನು ದುಕಾತಿಯಾ ಪ್ರಮುಖ ತಂಡ ಮತ್ತು ದುಕಾತಿ R&D ಇಂಜಿನಿಯರ್ಗಳು ಅಭಿವೃದ್ಧಿಪಡಿಸಿದ್ದಾರೆ.
ಇದನ್ನೂ ಓದಿ-Motercycle ಖರೀದಿಸಬೇಕೆ? ಹಾಗಾದರೆ ಈ ಸುದ್ದಿ ಓದಿ, ಲಾಭ ನಿಮ್ಮದಾಗಿಸಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Ducati New Electric Bike: ಇನ್ಮುಂದೆ ದುಕಾತಿ ಸೂಪರ್ ಬೈಕ್ ಸದ್ದು ಕೇಳಲ್ಲ! Motoe ಟೆಸ್ಟಿಂಗ್ ಆರಂಭಿಸಿದ ಕಂಪನಿ