Venus Transit In Aris 2021: ನಾಳೆ ಮೇಷ ರಾಶಿಗೆ ಶುಕ್ರನ ಪ್ರವೇಶ, ವಿಭಿನ್ನ ಜಾತಕಗಳ ಮೇಲೆ ಏನು ಪ್ರಭಾವ?

Venus Transit In Aris 2021 - ಏಪ್ರಿಲ್ 10 ರಂದು ಶುಕ್ರ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಬಳಿಕ ಮೇ 4, 2021ರವರೆಗೆ ಆತ ಮೇಷರಾಶಿಯಲ್ಲಿಯೇ ಇರಲಿದ್ದಾನೆ. 

Venus Transit In Aris 2021 - ಏಪ್ರಿಲ್ 10 ರಂದು ಶುಕ್ರ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಬಳಿಕ ಮೇ 4, 2021ರವರೆಗೆ ಆತ ಮೇಷರಾಶಿಯಲ್ಲಿಯೇ ಇರಲಿದ್ದಾನೆ. ಜೋತಿಷ್ಯ ಲೆಕ್ಕಾಚಾದ ಪ್ರಕಾರ ಶುಕ್ರ ಪ್ರತಿ 23 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ. ಶುಕ್ರ ವೃಷಭ ಹಾಗೂ ತುಲಾ ರಾಶಿಯ ಅಧಿಪತಿ. ಶುಕ್ರನ ಶುಭ ಪ್ರಭಾವದಿಂದ ಜೀವನದಲ್ಲಿ ಸುಖ ಹಾಗೂ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಶುಕ್ರನ ಮೇಷ ರಾಶಿ ಪ್ರವೇಶ ಇತರೆ ರಾಶಿಗಳಿಗೂ ಕೂಡ ಶುಭ ಹಾಗೂ ಅಶುಭ ಫಲಿತಾಂಶಗಳನ್ನು ತರಲಿದ್ದಾನೆ. ಹಾಗಾದರೆ ಶುಕ್ರನ ಈ ಪ್ರವೇಶ ಯಾರ ಪಾಲಿಗೆ ಶುಭ ಹಾಗೂ ಯಾರಪಾಲಿಗೆ ಅಶುಭ ತಿಳಿದುಕೊಳ್ಳೋಣ.

 

ಇದನ್ನೂ ಓದಿ- Unique Shiva Temple:ಇಲ್ಲಿ ನಡೆಯುತ್ತದೆ ಮಹಾದೇವನ ತುಂಡಾದ ತ್ರಿಶೂಲ ಪೂಜೆ, ದೇವಸ್ಥಾನದ ಇತರೆ ನಿಗೂಢ ರಹಸ್ಯಗಳ ಮಾಹಿತಿ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

ಮೇಷ ರಾಶಿ: ಶುಕ್ರನ ಮೇಷ ರಾಶಿ ಪ್ರವೇಶ ಈ ಜಾತಕದ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರಲಿದೆ  - ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ - ವ್ಯಾಪಾರಿ ವರ್ಗದ ಜನರಿಗೆ ಲಾಭ ತರಲಿದೆ - ಕಲಾತ್ಮಕ ಸಂಗತಿಗಳತ್ತ ಅಭಿರುಚಿ ಹೆಚ್ಚಾಗಲಿದೆ - ವೈವಾಹಿಕ ಜೀವನ ಉತ್ತಮವಾಗಿರಲಿದೆ.

2 /12

ವೃಷಭ ರಾಶಿ: ಈ ರಾಶಿಯ ಪಾಲಿಗೆ ಫಲಿತಾಂಶಗಳು ಮಿಶ್ರವಾಗಿರಲಿವೆ - ಸುಖದಲ್ಲಿ ವೃದ್ಧಿಯ ಯೋಗ - ಖರ್ಚು ಹೆಚ್ಚು - ವಿದೇಶ ಯಾತ್ರೆಯ ಅವಕಾಶ ಪ್ರಾಪ್ತಿಯಾಗಲಿದೆ.

3 /12

ಮಿಥುನ ರಾಶಿ: ಶುಕ್ರನ ರಾಶಿ ಪರಿವರ್ತನೆ ಮಿಥುನ ರಾಶಿಯ ಜಾತಕದವರಿಗೆ ಶುಭ ಪರಿಣಾಮ ತರಲಿದೆ - ಕಾರ್ಯಕ್ಷೇತ್ರದಲ್ಲಿ ಬಡ್ತಿ - ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಶುಭ ಫಲ - ಕೌಟುಂಬಿಕ ಕಲಹ ದೂರವಾಗಿ ಸುಖ ಶಾಂತಿ ನೆಲೆಸಲಿದೆ.

4 /12

ಕರ್ಕ ರಾಶಿ: ಶುಭ ಫಲಿತಾಂಶ - ಕಾರ್ಯಕ್ಷೇತ್ರದಲ್ಲಿ ವಾತಾವರಣ ಉತ್ತಮವಾಗಿರಲಿದೆ - ಗೌರವ ಹೆಚ್ಚಾಗಲಿದೆ - ಕೌಟುಂಬಿಕ ಸುಖ ಶಾಂತಿ ಸಿಗಲಿದೆ

5 /12

ಸಿಂಹ ರಾಶಿ: ಈ ಶುಕ್ರ ರಾಶಿ ಪರಿವರ್ತನೆ ಶುಭ ಫಲಿತಾಂಶಗಳನ್ನು ನೀಡಲಿದೆ - ನಿಮ್ಮ ಇಚ್ಛೆಗೆ ಅನುಗುಣವಾಗಿ ನೌಕರಿಯಲ್ಲಿ ಪರಿವರ್ತನೆಯಾಗಲಿದೆ - ಕಲಾರಂಗಕ್ಕೆ ಸೇರಿದ ಜನರಿಗೆ ಯಶಸ್ಸು ಲಭಿಸಲಿದೆ.  

6 /12

ಕನ್ಯಾ ರಾಶಿ: ಈ ಶುಕ್ರ ರಾಶಿ ಪರಿವರ್ತನೆಯ ಕಾಲದಲ್ಲಿ ಎಚ್ಚರದಿಂದ ಇರಿ - ಖರ್ಚು ಹೆಚ್ಚಾಗಲಿದೆ, ಹಣವನ್ನು ಯೋಚಿಸಿ ಖರ್ಚು ಮಾಡಿ - ಕುಟುಂಬ ಸದಸ್ಯರ ಆರೋಗ್ಯದ ವಿಶೇಷ ಕಾಳಜಿ ವಹಿಸಿ.

7 /12

ತುಲಾ ರಾಶಿ: ಮೇಷ ರಾಶಿಯಲ್ಲಿ ಶುಕ್ರನ ಗೋಚರ ತುಲಾ ಜಾತಕದವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ - ದಾಂಪತ್ಯ ಜೀವನ ಸುಖದಿಂದ ಕೂಡಿರಲಿದೆ - ಪತಿ-ಪತ್ನಿಯರ ನಡುವಿನ ಕಲಹ ಅಂತ್ಯವಾಗಲಿದೆ - ವ್ಯಾಪಾರದ ದೃಷ್ಟಿಯಿಂದ ಕೂಡ ಈ ಕಾಲ ಶುಭಾವಾಗಿರಲಿದೆ.  

8 /12

ವೃಶ್ಚಿಕ ರಾಶಿ:  ಜಾಗ್ರತೆ ವಹಿಸಿ, ಶತ್ರುಗಳಿಂದ ಅಂತರ ಕಾಯಿರಿ - ಆರೋಗ್ಯದ ವಿಶೇಷ ಕಾಳಜಿ ವಹಿಸಿ - ಕುಟುಂಬ ಸದಸ್ಯರ ಕಾಳಜಿ ಕೂಡ ವಹಿಸಿ.  

9 /12

ಧನು ರಾಶಿ: ಶುಕ್ರನ ಈ ಗೋಚರದಿಂದ ಶುಭ ಫಲ ಪ್ರಾಪ್ತಿಯ ಸಾಧ್ಯತೆ - ಗುರಿ ಸಾಧನೆ ಸಾಧ್ಯತೆ - ಕಾರ್ಯಕ್ಷೇತ್ರದಲ್ಲಿ ಗೌರವ ಹೆಚ್ಚಾಗಲಿದೆ - ಆರ್ಥಿಕ ಸಮಸ್ಯೆಗಳು ಮುಕ್ತಾಯಗೊಳ್ಳಲಿವೆ - ಆದಾಯದಲ್ಲಿ ಹೆಚ್ಚಳದ ಯೋಗವಿದೆ.

10 /12

ಮಕರ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ಮಕರ ಜಾತಕದವರಿಗೆ ಶುಭವಾಗಿರಲಿದೆ - ಕೌಟುಂಬಿಕ ಶಾಂತಿ ಪ್ರಾಪ್ತಿ, ಹೊಸ ವಾಹನ ಖರೀದಿಯ ಯೋಗ - ಬಂಧು ಮಿತ್ರರ ಸಂಬಂಧ ಸಿಹಿಯಾಗಿರಲಿದೆ.

11 /12

ಕುಂಭ ರಾಶಿ: ಶುಭ ಪರಿಣಾಮಗಳ ಪ್ರಾಪ್ತಿಯಾಗಲಿದೆ - ಗೌರವ ಹೆಚ್ಚಾಗಲಿದೆ - ಒತ್ತಡ ದೂರವಾಗಲಿದೆ - ಧನಲಾಭದ ಯೋಗ ಕೂಡ ಕಂಡು ಬರುತ್ತಿದೆ.

12 /12

ಮೀನ ರಾಶಿ: ಶುಭ ಫಲಿತಾಂಶಗಳನ್ನು ತರಲಿದೆ - ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ, ಕೌಟುಂಬಿಕ ವಾತಾವರಣ ಕೂಡ ಸುಖದಿಂದ ಕೂಡಿರಲಿದೆ.