ಬಹಳ ಬೇಗನೆ ಫಂಗಸ್ ಹಿಡಿಯುವ ಆಹಾರಗಳಿವು.! ಆಗಾಗ ಚೆಕ್ ಮಾಡುತ್ತಿರಬೇಕು

ಫಂಗಸ್ ಆದ ಆಹಾರಗಳನ್ನು ಸೇವಿಸಿದರೆ ಫುಡ್ ಪಾಯಿಸನ್  ಸಮಸ್ಯೆ ಕಾಡುತ್ತದೆ.  ಈ ಕಾರಣದಿಂದಾಗಿ ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ಜ್ವರದಂತಹ ಸಮಸ್ಯೆಯಿಂದ ಬಳಲಬೇಕಾಗುತ್ತದೆ.

ಬೆಂಗಳೂರು : ಮಳೆಗಾಲದಲ್ಲಿ ಹವಾಮಾನವು ತೇವವಾಗಿರುತ್ತದೆ.  ಆಗ ಆಹಾರ ಪದಾರ್ಥಗಳಲ್ಲಿ ಸುಲಭವಾಗಿ ಫಂಗಸ್ ಹುಟ್ಟಿಕೊಳ್ಳುತ್ತದೆ. ಫಂಗಸ್ ಆದ ಆಹಾರಗಳನ್ನು ಸೇವಿಸಿದರೆ ಫುಡ್ ಪಾಯಿಸನ್  ಸಮಸ್ಯೆ ಕಾಡುತ್ತದೆ.  ಈ ಕಾರಣದಿಂದಾಗಿ ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ಜ್ವರದಂತಹ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಈ ಆಹಾರಗಳಲ್ಲಿ ಸುಲಭವಾಗಿ ಫಂಗಸ್ ಕಾಣಿಸಿಕೊಳ್ಳುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ಬ್ರೊಕೊಲಿ  ಮತ್ತು ಬೀನ್ಸ್‌ನಂತಹ ವಸ್ತುಗಳುಲ್ಲಿ ಸುಲಭವಾಗಿ ಶಿಲೀಂಧ್ರ ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಫ್ರಿಜ ನಲ್ಲಿಟ್ಟರೂ ಈ ತರಕಾರಿಗಳಲ್ಲ್ಲಿ ಫಂಗಸ್ ಬಹಳ ಬೇಗನೇ  ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಬ್ರೊಕೊಲಿ ಮತ್ತು ಬೀನ್ಸ್ ತಿನ್ನುವ ಮೊದಲು  ಸರಿಯಾಗಿ ಪರೀಕ್ಷಿಸಿಕೊಳ್ಳಿ, 

2 /4

 ಸ್ಟ್ರಾಬೆರಿಗಳು ಮತ್ತು   ಡ್ರೈ ಫ್ರುಟ್ಸ್ ನಲ್ಲಿ ಸುಲಭವಾಗಿ ಶಿಲೀಂಧ್ರ ಹುಟ್ಟಿಕೊಳ್ಳುತ್ತವೆ.  ಸ್ಟ್ರಾಬೆರಿಯಲ್ಲಿ ಸಾಕಷ್ಟು ತೇವಾಂಶವಿದ್ದು ಅದರಲ್ಲಿ ಫಂಗಲ್ ಸೋಂಕುಗಳು ಸುಲಭವಾಗಿ  ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಒಣದ್ರಾಕ್ಷಿ, ಏಪ್ರಿಕಾಟ್, ಅಂಜೂರದ ಹಣ್ಣುಗಳು, ಒಣದ್ರಾಕ್ಷಿಗಳಲ್ಲಿ ಸುಲಭವಾಗಿ ಹುಟ್ಟಿಕೊಳ್ಳುತ್ತದೆ.  ಆದ್ದರಿಂದ, ಈ ಎಲ್ಲಾ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಬೇಡಿ.

3 /4

ಪೀನಟ್ ಬಟರ್ ಮತ್ತು ಜಾಮ್ ಕೆಲವರಿಗೆ ಬಹಳ ಇಷ್ಟವಾಗುತ್ತದೆ. ಚಪಾತಿ, ದೋಸೆ ಬ್ರೆಡ್ ಇವುಗಳನ್ನು ತಿನ್ನಲು ಜಾಮ್ ಅಥವಾ ಪೀನಟ್ ಬಟರ್ ಬಳಸುತ್ತಾರೆ. ಆದರೆ ಇದನ್ನೂ ತಿನ್ನುವುದಕ್ಕೆ ಮೊದಲು ಸರಿಯಾಗಿ ಪರೀಕ್ಷಿಸಿಕೊಳ್ಳಿ. ಇದು  ಶಿಲೀಂಧ್ರಗಳ ಸೋಂಕನ್ನು ಉಂಟುಮಾಡುತ್ತದೆ.   

4 /4

ಕಿತ್ತಳೆ ಮತ್ತು ಇತರ ಹಣ್ಣುಗಳ ರಸವು ಸುಲಭವಾಗಿ ಶಿಲೀಂಧ್ರವನ್ನು ಪಡೆಯಬಹುದು. ವಾಸ್ತವವಾಗಿ, ಅವುಗಳನ್ನು ತಯಾರಿಸುವಾಗ  ಮೊಲದ ಎನ್ಜಾಯಿಮ್  ಸೇರಿಸಲಾಗುತ್ತದೆ. ಅಲ್ಲದೆ, ಅನೇಕ ಜ್ಯೂಸ್‌ಗಳಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಿರುವುದರಿಂದ ಅದರಲ್ಲಿ ಶಿಲೀಂಧ್ರವು ಬೆಳೆಯುತ್ತದೆ. ಅಲ್ಲದೆ, ಸಾಸ್‌ಗಳು, ಪೇಸ್ಟ್‌ಗಳು ಮತ್ತು ಕೆಚಪ್‌ನಂತಹ ಟೊಮೆಟೊಗಳಿಂದ ತಯಾರಿಸಿದ ಅನೇಕ ವಸ್ತುಗಳನ್ನು ತಿನ್ನುವಾಗ ಜಾಗರೂಕರಾಗಿರಿ.