ಈ ಟೀ ಟ್ರೀ ಆಯಿಲ್ ನಿಮಗೆ ಶಿಲೀಂಧ್ರಗಳ ಸೋಂಕಿನಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಸೋಂಕುಗಳನ್ನು ಗುಣಪಡಿಸುವ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ನಿಮ್ಮ ಸಾಮಾನ್ಯ ಎಣ್ಣೆ ಅಥವಾ ತೆಂಗಿನ ಎಣ್ಣೆಗೆ ಸ್ವಲ್ಪ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.
Monsoon fungal infection: ಮಳೆಗಾಲವು ಸುಡುವ ಬೇಸಿಗೆಯ ಶಾಖದಿಂದ ಹೆಚ್ಚು ಅಗತ್ಯವಿರುವ ಪರಿಹಾರವನ್ನು ನೀಡುತ್ತದೆಯಾದರೂ, ಹಲವಾರು ಸೋಂಕುಗಳು ಮತ್ತು ಅನಾರೋಗ್ಯವನ್ನು ಸಹ ತರುತ್ತದೆ.
Black Fungus: ಈ ಕುರಿತು ಹೇಳಿಕೆ ನೀಡಿರುವ ಡಾ. ರಣದೀಪ್ ಗುಲೇರಿಯಾ, ಮ್ಯೂಕರ್ ಮೈಕೊಸಿಸ್ ಪ್ರಮುಖವಾಗಿ ಮಣ್ಣಿನಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಇದು ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಹರಡುವುದಿಲ್ಲ. ಸ್ಟೇರಾಯಿಡ್ ನೀಡದ ಜನರಲ್ಲಿ ಈ ಸೋಂಕು ಕಾಣುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ.
Mucormycosis: ಕರೋನಾದಿಂದ Covid-19) ಚೇತರಿಸಿಕೊಳ್ಳುವ ರೋಗಿಗಳು ಈಗ ಹೊಸ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ರೋಗವು ಜನರ ಕಣ್ಣಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮ್ಯೂಕರ್ಮೈಕೊಸಿಸ್ (Mucormycosis) ಹೆಸರಿನ ಈ ರೋಗದಿಂದ ರೋಗಿಗಳ ಸಾವು ಸಂಭವಿಸುವ ಸಾಧ್ಯತೆ ಶೇ.50ರಷ್ಟಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.