Gandhada Gudi : ಗಂಧದ ಗುಡಿಯ ʻಪರಮಾತ್ಮʼನಿಗೆ ʻಅಭಿʼಮಾನಿಗಳಿಂದ ಕ್ಷೀರಾಭಿಷೇಕ!

Gandhada Gudi : ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಆಗಿದೆ. ಗಂಧದ ಗುಡಿಯ ʻಪರಮಾತ್ಮʼನಿಗೆ ʻಅಭಿʼಮಾನಿಗಳಿಂದ ಕ್ಷೀರಾಭಿಷೇಕ ಕೂಡ ನಡೆಯಿತು.

Gandhada Gudi : ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಆಗಿದೆ. ಎಲ್ಲೆಡೆ ಅಪ್ಪು ಕಟೌಟ್‌ಗಳು ತಲೆಎತ್ತಿ ನಿಂತಿವೆ. ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ನಡೆಯುತ್ತಿದೆ. ಅಭಿಮಾನಿಗಳು ಗಂಧದ ಗುಡಿ ಸಿನಿಮಾವನ್ನ ಭರ್ಜರಿಯಾಗಿ ವೆಲ್ಕಮ್ ಮಾಡಿದ್ರು. 

1 /9

ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಕಂಡು ಭಾವುಕರಾಗುತ್ತಿದ್ದಾರೆ.  

2 /9

ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಆಗಿದೆ. 

3 /9

ಎಲ್ಲೆಡೆ ಅಪ್ಪು ಕಟೌಟ್‌ಗಳು ತಲೆಎತ್ತಿ ನಿಂತಿವೆ. 

4 /9

ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ನಡೆಯುತ್ತಿದೆ.

5 /9

ಅಪ್ಪು ಸಮಾಧಿ ಕಂಠೀರವ ಸ್ಟುಡಿಯೋದಲ್ಲಿಯೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. 

6 /9

ಗಂಧದ ಗುಡಿಯನ್ನು ನೋಡಿ ಅನೇಕರು ಭಾವುಕರಾಗಿದ್ದಾರೆ. 

7 /9

ಸಿನಿಮಾ ನೋಡಿದ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್‌ ಬಗ್ಗೆ ಮಾತನಾಡುತ್ತಿದ್ದಾರೆ. 

8 /9

ಅಭಿಮಾನಿಗಳು ಗಂಧದ ಗುಡಿ ಸಿನಿಮಾವನ್ನ ಭರ್ಜರಿಯಾಗಿ ವೆಲ್ಕಮ್ ಮಾಡಿದ್ರು. 

9 /9

ಗಂಧದ ಗುಡಿಯ ʻಪರಮಾತ್ಮʼನಿಗೆ ʻಅಭಿʼಮಾನಿಗಳಿಂದ ಕ್ಷೀರಾಭಿಷೇಕ ಕೂಡ ನಡೆಯಿತು.