ಈ ರಾಶಿಯವರನ್ನು ಇನ್ನೆಂದೂ ಕಾಡದು ಹಣದ ಕೊರತೆ !ಗೆಲುವಿನ ಹಾದಿಯಲ್ಲಿಯೇ ಮುನ್ನಡೆಸುವನು ರಾಹು !

Rahi Transit Effect : ಇನ್ನು ಮುಂದೆ ರಾಶಿಯವರ ಜೀವನದಲ್ಲಿ ಕಷ್ಟ ಸುಳಿಯದಂತೆ ರಾಹು ಕಾಪಾಡುತ್ತಾನೆ. ರಾಹುವಿನ ಕೃಪೆಯಿಂದಲೇ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುವುದು.

 ಬೆಂಗಳೂರು : ಜುಲೈ 8ರಂದು ಬೆಳಿಗ್ಗೆ, ರಾಹು ತನ್ನ ಚಲನೆಯನ್ನು ಬದಲಿಸಿದ್ದಾನೆ. ಉತ್ತರಾದಿ ನಕ್ಷತ್ರದಲ್ಲಿ ರಾಹು ಸಂಕ್ರಮಣವಾಗಿದೆ. ರಾಹುವಿನ ನಕ್ಷತ್ರ ಸಂಕ್ರಮಣದಿಂದ 12 ರಾಶಿಯವರ ವೃತ್ತಿ,ಕೆಲಸ,ಆದಾಯ,ಆರೋಗ್ಯ ಮತ್ತು ಪ್ರೀತಿಯ ಜೀವನದ ಮೇಲೆ ಪರಿಣಾಮಗಳಾಗಿವೆ. ಅದರಲ್ಲಿಯೂ ಕೆಲ ರಾಶಿಯವರ ಮೇಲೆ ಭಾರೀ ಶುಭ ಫಲವನ್ನೇ ನೀಡಿದ್ದಾನೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಇನ್ನು ಮುಂದೆ ನಿಮ್ಮ ಬಳಿ ಕಷ್ಟ ಸುಳಿಯದಂತೆ ರಾಹು ಕಾಪಾಡುತ್ತಾನೆ. ರಾಹುವಿನ ಕೃಪೆಯಿಂದಲೇ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುವುದು. ಇನ್ನು ಮುಂದೆ ಆರಂಭ ಮಾಡುವ ಕೆಲಸದಲ್ಲಿ ಸೋಲುತ್ತೇವೆ ಎನ್ನುವ ಭಯ ಬೇಡ. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. 

2 /6

ಬಡ್ತಿ ಸಿಗುವ ಅವಕಾಶಗಳು ಹೆಚ್ಚಾಗುತ್ತವೆ. ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಗೊಂದಲ ದೂರವಾಗುವುದು. ವಿದೇಶಕ್ಕೆ ಹೋಗುವ ಅವಕಾಶ ದೊರೆಯಲಿದೆ

3 /6

ಮನೆ, ವಾಹನ ಖರೀದಿ ಯೋಗವಿದೆ, ಸ್ವಲ್ಪ ಪ್ರಯತ್ನ ಪಟ್ಟರೆ ಎರಡೂ ಕನಸು ನನಸಾಗುವುದು. ಆಗುವುದೇ ಇಲ್ಲ ಎನ್ನುವಂಥಹ ಕೆಲಸಗಳು ಕೂಡಾ ಕೈ ಗೂಡುವುದು. ಆದಾಯದಲ್ಲಿಯೂ ಹಠಾತ್ ಹೆಚ್ಚಳವಾಗುವುದು.

4 /6

ಹಣದ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.ಸಾಲದ ಹೊರೆಯಿಂದ ಹೊರ ಬರುವಿರಿ.ಆರೋಗ್ಯ ಸಮಸ್ಯೆಯೂ ನಿವಾರಣೆಯಾಗುವುದು.   

5 /6

ಏನೇ ಕೆಲಸ ಮಾಡಿದರೂ ಗೆಲುವು ಕಟ್ಟಿಟ್ಟ ಬುತ್ತಿ. ಸೋಲು ಕಂಡು ಬೇಸತ್ತ ನೀವು ಇನ್ನು ಮುಂದೆ ಗೆಲುವಿನ ಹಾದಿಯಲ್ಲಿಯೇ ಹೆಜ್ಜೆ ಹಾಕುವಿರಿ. ಕಷ್ಟ ಕಳೆಯುವ ಕಾಲ ಇದು.     

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.