Jupiter Transit in Rohini Nakshatra: ಜ್ಯೋತಿಷ್ಯದಲ್ಲಿ ನವ ಗ್ರಹಗಳು ಮತ್ತು ರಾಶಿಗಳು ಬಹಳ ಮುಖ್ಯ. ಇನ್ನು ಗುರುವನ್ನು ಗ್ರಹಗಳಿಗೆ ಮಾತ್ರವಲ್ಲದೆ ದೇವತೆಗಳಿಗೂ ಗುರು ಎಂದು ಪರಿಗಣಿಸಲಾಗಿದೆ. ಗುರುವು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
Guru Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖ-ಸಂಪತ್ತು, ಸಮೃದ್ಧಿ, ವೈಭವ, ಗೌರವಕಾರಕನಾದ ದೇವಗುರು ಬೃಹಸ್ಪತಿಯು ಇತ್ತೀಚೆಗಷ್ಟೇ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. 2025ರವರೆಗೂ ಇದೇ ರಾಶಿಯಲ್ಲಿರುವ ಗುರು ಕೆಲವು ರಾಶಿಯವರಿಗೆ ರಾಜವೈಭೋಗವನ್ನು ನೀಡಲಿದ್ದಾನೆ ಎನ್ನಲಾಗುತ್ತಿದೆ.
ಗುರು ಗೋಚರ 2024: ದೇವಗುರು ಗುರುವನ್ನು ದಾಟಿದ ನಂತರ ವೃಷಭ ರಾಶಿಯನ್ನು ತಲುಪಿದೆ. ಇನ್ನು ಗುರು ಮುಂದಿನ 1 ವರ್ಷ ಈ ರಾಶಿಯಲ್ಲಿ ಇರುತ್ತಾನೆ. ಗುರುವಿನ ಈ ಸಂಚಾರವು ಕೆಲವು ರಾಶಿಗಳಿಗೆ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೀಡುತ್ತದೆ.
Jupiter Transit in Taurus Effects : ಏಪ್ರಿಲ್ ಅಂತ್ಯದಲ್ಲಿ ಗುರು ಸಂಚಾರ ನಡೆಯಲಿದೆ. ಇದರಿಂದ ಮೂರಯ ರಾಶಿಗಳ ಜನರಿಗೆ ರಾಜಯೋಗ ಬರಲಿದೆ. ಅಪಾರ ಖ್ಯಾತಿ, ಸಂಪತ್ತು ಪಡೆಯಲಿದ್ದಾರೆ.
Guru Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳಕರ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗುರು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ ಈ ಸಮಯವನ್ನು ಕೆಲವು ರಾಶಿಯವರಿಗೆ ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ.
Guru Gochar 2024: ಶಿಕ್ಷಣ, ಮದುವೆ, ಬುದ್ಧಿವಂತಿಕೆ ಮತ್ತು ಸಂಪತ್ತಿಗೆ ಕಾರಣವಾದ ಗ್ರಹ ಗುರು. ಈ ಗ್ರಹವು ಮೇ 1 ರಂದು ಸಂಕ್ರಮಿಸುತ್ತಿದೆ. ಈ ಸಂದರ್ಭದಲ್ಲಿ ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಇರುತ್ತದೆ.
Guru Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಲ್ಲಿ ಗುರು ಗ್ರಹವನ್ನು ಮಂಗಳಕರ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದೀಗ 12 ವರ್ಷಗಳ ನಂತರ ಗುರು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ನಾಲ್ಕು ರಾಶಿಯ ಜನರ ಭಾಗ್ಯವನ್ನು ಬೆಳಗಲಿದ್ದಾನೆ ಎಂದು ಹೇಳಲಾಗುತ್ತಿದೆ.
Guru Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷಾರಂಭದಲ್ಲಿ ಮೊದಲ ನಾಲ್ಕು ತಿಂಗಳು ಗುರು ಮೇಷ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರಿಗೆ ಭಾರಿ ಧನ ಸಂಪತ್ತಿನ ಲಾಭ ಸಿಗಲಿದೆ. Spiritual News In Kannada
Jupiter Transit 2024: ಗುರುವಿನ ಸ್ಥಾನ ಬದಲಾವಣೆಗೆ ಜ್ಯೋತಿಷ್ಯದಲ್ಲಿ ಹೆಚ್ಚಿನ ಮಹತ್ವವಿದೆ. ಗುರು ಗ್ರಹವು ಮೇ 1, 2024 ರಂದು ಮಧ್ಯಾಹ್ನ 2.29 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ದೇವಗುರು ರಾಶಿ ಬದಲಾವಣೆಯಿಂದ ಕೆಲವು ಜನರ ಭವಿಷ್ಯ ಬದಲಾಗಬಹುದು.
Jupiter Transit in Taurus: ವೈದಿಕ ಜ್ಯೋತಿಷ್ಯದಲ್ಲಿ ದೇವಗುರು ಎಂದು ಗುರು ಗ್ರಹವನ್ನು ಕರೆಯುತ್ತಾರೆ. ಗುರುವಿನ ರಾಶಿ ಬದಲಾವಣೆ ಎಲ್ಲ 12 ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಗುರುವು ಪ್ರಸ್ತುತ ಮೇಷ ರಾಶಿಯಲ್ಲಿ ಸಾಗುತ್ತಿದೆ. ಆದರೆ ಮುಂದಿನ ವರ್ಷ ಅದು ವೃಷಭ ರಾಶಿಯನ್ನು ಪ್ರವೇಶಿಸಲಿದೆ.
Guru Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿರುವ ಗುರು ಗ್ರಹವನ್ನು ದೇವ ಗುರು ಎಂತಲೂ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಸಂಚಾರಕ್ಕೆ ಬಹಳ ಮಹತ್ವವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.