IIFA 2022 Photos: ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು

IIFA 2022:  ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ಸ್ಟಾರ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಮಾತ್ರವಲ್ಲ ಎಲ್ಲರ ಗಮನ ಸೆಳೆಯುತ್ತಿವೆ. 

IIFA 2022:  ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ಸ್ಟಾರ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಮಾತ್ರವಲ್ಲ ಎಲ್ಲರ ಗಮನ ಸೆಳೆಯುತ್ತಿವೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಶೆರ್‌ಶಾ ಸಿನಿಮಾಗೆ ಬೆಸ್ಟ್‌ ಸಿನಿಮಾ ಪ್ರಶಸ್ತಿಯನ್ನು ಗೆದ್ದಿತು. ಅಬುಧಾಬಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕಾರ್ಯಕ್ರಮ ನಡೆಸಿಕೊಟ್ಟರು. ವಿಕ್ಕಿ ಕೌಶಲ್ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ  ಪ್ರಶಸ್ತಿಯನ್ನುಕೃತಿ ಸನೋನ್ ಮುಡಿಗೇರಿಸಿಕೊಂಡರು. 

1 /6

ಅನನ್ಯಾ ಪಾಂಡೆ ಅವರ ಲುಕ್‌ಗೆ 'ಬೇಬಿ ಬ್ಲೂ ಬೆಲ್ಸ್ ಫಾರ್ IIFA ರಾಕ್ಸ್!' ಎಂದು ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

2 /6

ಸಾರಾ ಅಲಿ ಖಾನ್ ಸ್ಟೈಲಿಶ್‌ ಬಟ್ಟೆ ತೊಟ್ಟು ಹಸಿರು ಕಾರ್ಪೆಟ್ ಮೇಲೆ ನಡೆದರು. 

3 /6

ನೋರಾ ಫತೇಹಿ ಮಿನುಗುವ ನೀಲಿ ಗೌನ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು.  

4 /6

ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ IIFA ಆವಾರ್ಡ್ಸ್‌ 2022  ರಲ್ಲಿ ಅತ್ಯುತ್ತಮ ನಟಿ  ಪ್ರಶಸ್ತಿಯನ್ನುಕೃತಿ ಸನೋನ್ ಮುಡಿಗೇರಿಸಿಕೊಂಡರು. 

5 /6

6 /6

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್ ಇನ್‌ ಶೋಲ್ಡರ್‌ ಸ್ವಿಲರ್‌  ಮತ್ತು ಗೋಲ್ಡ್‌  ಗೌನ್‌ನಲ್ಲಿ ಮೋಹಕ ಲುಕ್‌ ನೀಡಿದ್ದರು.