Lord Ganesh favourite zodiacs: ಮುಂದಿನ 7 ದಿನ ಈ ರಾಶಿಯ ಜನರು ಗರಿಷ್ಠ ಲಾಭ ಪಡೆಯುತ್ತಾರೆ!

Lord Ganesh favourite zodiacs: ಮೇಷ ರಾಶಿಯ ಅಧಿಪತಿ ಮಂಗಳವಾಗಿದ್ದು, ಶುಭ ಮತ್ತು ದುಃಖ ನಿವಾರಕ ಗಣೇಶನ ಕೃಪೆಯಿಂದ ಮುಂದಿನ 7 ದಿನಗಳಲ್ಲಿ ಬಹಳಷ್ಟು ಲಾಭಗಳಾಗಲಿವೆ.

ವಿಘ್ನನಿವಾರಕ ಗಣೇಶನ ನೆಚ್ಚಿನ ರಾಶಿಗಳು: ಸೆಪ್ಟೆಂಬರ್ 28ರವರೆಗೆ ಗಣೇಶ ಉತ್ಸವವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಗಣೇಶನು ತನ್ನ ಭಕ್ತರ ನಡುವೆ ಇದ್ದು, ಆಶೀರ್ವಾದವನ್ನು ನೀಡುತ್ತಾನೆ. ಜ್ಯೋತಿಷ್ಯದ ಪ್ರಕಾರ ಗಣೇಶನಿಗೆ ಕೆಲವು ನೆಚ್ಚಿನ ರಾಶಿಗಳಿವೆ. ಈ ರಾಶಿಯವರು ಗಣೇಶನ ಆಶೀರ್ವಾದದಿಂದ ಮುಂದಿನ 7 ದಿನಗಳವರೆಗೆ ಭರ್ಜರಿ ಲಾಭ ಗಳಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮೇಷ ರಾಶಿಯ ಅಧಿಪತಿ ಮಂಗಳವಾಗಿದ್ದು, ಶುಭ ಮತ್ತು ದುಃಖ ನಿವಾರಕ ಗಣೇಶನ ಕೃಪೆಯಿಂದ ಮುಂದಿನ 7 ದಿನಗಳಲ್ಲಿ ಬಹಳಷ್ಟು ಲಾಭಗಳಾಗಲಿವೆ. ಈ ರಾಶಿಯವರು ತಮ್ಮ ಬುದ್ಧಿವಂತಿಕೆಯ ಆಧಾರದ ಮೇಲೆ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಜೊತೆಗೆ ಹಣದ ಲಾಭವನ್ನು ಪಡೆಯಬಹುದು.

2 /3

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ ಮತ್ತು ಗಣೇಶನಿಗೆ ಸಂಬಂಧಿಸಿದ್ದಾನೆ. ಗಣೇಶನು ಈ ರಾಶಿಯವರಿಗೆ ಯಾವಾಗಲೂ ದಯೆ ತೋರುತ್ತಾನೆ. ಗಣೇಶ ಉತ್ಸವದ ಉಳಿದ 7 ದಿನಗಳಲ್ಲಿ ಈ ರಾಶಿಯವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ ಜೊತೆಗೆ ಸಂಪತ್ತು ವೃದ್ಧಿಯಾಗಲಿದೆ.

3 /3

ಗಣಪತಿಯ ಕೃಪೆಯಿಂದ ಮಕರ ರಾಶಿಯವರಿಗೆ ಮುಂದಿನ 7 ದಿನಗಳಲ್ಲಿ ಸಾಕಷ್ಟು ಲಾಭಗಳು ಮತ್ತು ಪ್ರಗತಿ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ಸವಾಲುಗಳನ್ನು ಸುಲಭವಾಗಿ ಮೆಟ್ಟಿನಿಂತು ವಿಜಯದ ಪತಾಕೆ ಹಾರಿಸುತ್ತೀರಿ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)