Photo gallery:ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ಹಾಗೂ ಸಂಯೋಜಕಿ ಧನಶ್ರೀ ಮದುವೆ ಅಲ್ಬಮ್

  • Dec 22, 2020, 23:50 PM IST

ಗುರುಗ್ರಾಮದಲ್ಲಿ ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ.ಈ ಕಾರ್ಯಕ್ರಮವು ಕೆಲವು ಆಪ್ತರು ಮತ್ತು ಸಂಬಂಧಿಕರೊಂದಿಗೆ ಹಾಜರಿದ್ದ ಖಾಸಗಿ ಸಮಾರಂಭವಾಗಿತ್ತು. ಇತ್ತೀಚಿಗೆ ಅವರು ಸೀಮಿತ ಓವರ್ ಪಂದ್ಯಗಳ ಭಾಗವಾಗಿ ಆಸ್ಟ್ರೇಲಿಯಾದಲ್ಲಿದ್ದರು, ಇತ್ತಿಚಿಗಷ್ಟೇ ಭಾರತಕ್ಕೆ ಆಗಮಿಸಿದ್ದರು.

ಹೊಸದಾಗಿ ಮದುವೆಯಾದವರ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಲ್ಲಿ ಧನಶ್ರೀ ಮರೂನ್ ಲೆಹೆಂಗಾ ಧರಿಸಿದರೆ, ಚಹಲ್ ದಂತ ಶೆರ್ವಾನಿ ಯನ್ನು ಮರೂನ್ ಪೇಟದಿಂದ ಅಲಂಕರಿಸಿದ್ದಾರೆ.ಆಗಸ್ಟ್ನಲ್ಲಿ, ಭಾರತೀಯ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ರೋಕಾ ಸಮಾರಂಭದ ಚಿತ್ರಗಳನ್ನು ತಮ್ಮ ನಿಶ್ಚಿತ ವರ ಧನಶ್ರೀ ವರ್ಮಾ ಅವರೊಂದಿಗೆ ಹಂಚಿಕೊಂಡಿದ್ದರು.

Photo Courtsey: facebook

1 /10

2 /10

3 /10

4 /10

5 /10

6 /10

7 /10

8 /10

9 /10

10 /10